ಬದನಿಕೆ/ಬಂದ್ರಿಕೆ
ಸರ್ವ ರಕ್ಷಕ ಸರ್ವ ಸಿದ್ದಿ ಧನ ಜನ ವಶ್ಯ ಅತೀವ ಶಕ್ತಿಗಾಗಿ ಸರ್ವರಕ್ಷೆಣೆಗೆ ಯೋಗವಂತರಿಗೆ ದೂರೆಯುತ್ತದೆ ಇದರ ವಿಧಿ ವಿಧಾನಗಳನ್ನು ಅನುಸರಿಸಿದರೆ ಮಾತ್ರ ಸೋಪುರ್ಣ ಫಲ
ಬದನಿಕ :- ವೃಕ್ಷದ ಮೇಲೆ ಬೆಳೆದ ಇನ್ನೊಂದು ವೃಕ್ಷ ಯಾವುದೇ ಮರದಮೇಲೆ ಬೆಳೆದ ವೃಕ್ಷವನ್ನು ಅಥವಾ ಆಶ್ರಯ ಪಡೆದು ಬೆಳೆದ ಇನ್ನೊಂದು ವೃಕ್ಷ ಬದನಿಕ ಎಂದು ಹೇಳುವರು
ಇದಕೆ ಬಹಳ ಶಕ್ತಿ ಇರುತ್ತೆ ನೆಲದ ಮೇಲೆ ಬೆಳೆಯದೆ ಇನ್ನೊಂದು ವೃಕ್ಷ ಆಶ್ರಯ ಪಡೆದು ಬೆಳೆಯುವ ವೃಕ್ಷಕೆ ಅತೀತ ಶಕ್ತಿ ಲಕ್ಷ್ಮಿ ಸ್ವರೂಪ ತಾಂತ್ರಿಕ ಶಕ್ತಿ ಇರುವುದು
ಇದನ್ನು ವಿಧಿವಿಧಾನ ಪ್ರಕಾರ ತಂದು ಪೂಜಿಸಿ ತಮ್ಮ ಬಳ್ಳಿ ಇದ್ದಾರೆ ಸರ್ವ ಸಿದ್ದಿ ದೂರೆಯುತ್ತದೆ
ಸೂಚನೆ :-
ರವಿ ಪುಷ್ಯ ಯೋಗದದಿನ ಮಾಡಿ
1. ಮೈಲಿಗೆ ಅಂಟು ಮುಂಟು ತಗುಲಬಾರದು
2. ಜನ ಸಂಚಾರ ಇಲ್ಲದ ಸ್ಥಳದಲ್ಲಿ ದೊರೆಕೆದರೆ ಬದನಿಕ ಶಕ್ತಿ ಇರುವುದು
3. ಬ್ರಹ್ಮಚರ್ಯ ಉಪಾಸನಾ ಮೂರು ಕಾಲ ಸ್ನಾನ ಮಾಡಿ ತರಬೇಕು -ಮೊದಲು ಆ ವೃಕ್ಷ ಗುರುತಿಸಿ ಅದಕೆ ಪ್ರಾಥನೆ ಸಲ್ಲಿಸಬೇಕು , ಅದನ್ನು ಅನುಮತಿ ಕೋರಿ ವಿಧಿಪೂರ್ವಕ ಮಾತ್ರ ತರಬೇಕು
4. ಬದನಿಕೆ ಇನ್ನೊಂದು ವೃಕ್ಸ ಆಶ್ರಯ ಪಡೆದು ಬೆಳದಿದ್ದು ಆ ವೃಕ್ಷಕೆ ಇದು ಮಗು ಹಾಗೆ ತಾಯಿಯ ಅನುಮತಿ ಕೋರಿ ನಂತರ ಮಂತ್ರ ಜಪ ಮಾಡಿ ತರಬೇಕು ಆಗಮಾತ್ರ ಜೀವ ವಿರುವುದು
5. ಬದನಿಕೆ ಗ್ರಾಮದಿಂದ ದೂರ ಕನಿಷ್ಠ ಹತ್ತು ಕಿಲೋಮೀಟರ್ ದೂರ ಕಾಡು ಪ್ರಾಂತ್ಯದಲ್ಲಿ ಇರುವುದು ಶಕ್ತಿಶಾಲಿ
ವೃಕ್ಷಕೆ ಮೊದಲು ಪ್ರಾಥನೆ ಸಲ್ಲಿಸುವ ಮಂತ್ರ
||ವೃಕ್ಷರಾಜ ನಮಸ್ತುಸು ಅಭಿಷ್ಠ ಫಲದಾಯಿನಿ ಅನುಜ್ಞಾ ದೇಹಿಮೇ ದತ್ತಂ ಅಭಿಷ್ಠ ಸಿದ್ಧಿಕಾರಣಂ||
ಇದನ್ನು ಹೇಳಿ ಪ್ರಾಥನೆ ಸಲ್ಲಿಸಿ ನಂತರ ದೀಘ ಬಂಧನ ಮಂತ್ರ ಮಾಡಿ - ಮೂಲಿಕೆ ಬಂದನ ಮಾಡಿ ಆಗ ಮಾತ್ರ ಜೀವ ಉಳಿಯುತ್ತದೆ ಮೂಲಿಕೆಗೆ
ಮೂಲಿಕೆ ದಿಘಬಂಧನ ಮಂತ್ರ
||ಓಂ ನಮೋ ಭಗವತೀ ವೃಕ್ಷಾಶ್ರಿತೇ ಶಕ್ತಿ ಆ೦ ಹ್ರೀಂ ಕ್ರೋ೦ ವರ ವರದ ಸರ್ವ ತೇಜೋ ಓಜೋ ಬಲೈ ಸಹ: ಅಸ್ಯ ವೃಕ್ಷೇ ಗ್ಲಾ೦ ಗ್ಲೀ೦ ಗ್ಲೂ೦ ಗ್ಲೈ೦ ಗ್ಲ೦ ಸ್ತ೦ಬಯ ಸ್ತ೦ಬಯ ಠಃ ಠಃ ಸ್ವಾಹಾ||
ಅರಿಶಿಣ ದಾರಕೆ ಅರಿಶಿಣ ಕೊಂಬು ಕಟ್ಟಿ ನಂತರ ಮೇಲಿನ ಮಂತ್ರ ಹೇಳುತ್ತಾ ಬದನಿಕೆಗೆ ಕಟ್ಟಬೇಕು ಆಗ ಮಾತ್ರ ರಕ್ಷೆ ಮತ್ತು ಜೀವ ಉಳಿಯುತ್ತದೆ
ಮೂಲಿಕೆ ವಶ್ಯ ಮಂತ್ರ
||ಓಂ ಹ್ರೀಂ ಶ್ರೀ೦ ಕ್ಲೀ೦ ಅಜಿತೆ ಅಪರಾಜಿತೆ ಸ್ವಶಕ್ತಿ ವೀರ್ಯಸಮನ್ವಿತ ಆ೦ ಹ್ರೀಂ ಕ್ರೋ೦ ಕ್ಲಾ೦ ಕ್ಲೀ೦ ಕ್ಲೂ೦ ಕ್ಲೈ೦ ಕ್ಲೌಂ ಕ್ಲಃ ದಿವ್ಯ ಔಷದ೦ ವಷಟ್ ಶಿಗ್ರ೦ ಮಮ ವಶಂ ಕುರು ಕುರು ಸ್ವಾಹಾ||
ಸಾಯಿರಾಂ
ಮಂಜುನಾಥ ಹರೋಗೊಪ್ಪ
No comments:
Post a Comment