ಗಂಭೀರ ಮತ್ತು ದೀರ್ಘಕಾಲದ ಕಾಯಿಲೆಗಳ್ನ್ನು ಗುಣಪಡಿಸಲು ದನ್ವಂತರಿ ಮಂತ್ರ :-
(ನನ್ನ ಕಡೆಯಿಂದ ಒಂದು ಚಿಕ್ಕ ಸಲಹೆ ಯಾರು ಈ ಮಂತ್ರವನ್ನು ಪ್ರಯತ್ನ ಮಾಡುವಿರಾ ಈ ಮಂತ್ರದ ಜೊತೆ ಜೊತೆಗೆ ಡಾಕ್ಟರ advise ಪ್ರಕಾರ ಇಂಗ್ಲಿಷ್ ಮೆಡಿಸೈನ್ ತೆಗೆದುಕೊಳ್ಳಿ).
ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ರೋಗಗಳು ಮತ್ತು ಕಾಯಿಲೆಗಳಿಂದ ಮುಕ್ತಿ ಹೊಂದಲು, ದನ್ವಂತರಿ ದೇವನ ಮಂತ್ರ ವಿಧಾನ ಹೀಗಿದೆ
ವಿಧಾನ :-
ಮಂತ್ರ ಜಪ ಮೊದಲು :- ವಿಷ್ಣು ಮತ್ತು ಭಗವಾನ್ ದನ್ವಂತರಿ ಸ್ಮರಣೆ ಮಾಡಬೇಕು
ದಿನ :- ಮಂತ್ರ ಪಠಣೆಯನ್ನುಯಾವುದೇ ದಿನ ಪ್ರಾರಂಭಿಸಬಹುದು
ಸಮಯ :-ಬೆಳೆಗ್ಗೆ (ರಾತ್ರಿ ಆದರೆ ರಾತ್ರಿ ನಿದ್ರೆಗೆ ಹೋಗುವ ಮೊದಲು)
ಮಂತ್ರ ಸಂಖ್ಯಾ :- ೭,೧೧ ಅಥವಾ ೨೧ ಬಾರಿ ಅಥವಾ ಇಚ್ಚಾ ಅನುಸಾರ ಮಾಡಬಹುದು
ಮಂತ್ರವನ್ನು :- ಮೌಖಿಕವಾಗಿ ಅಥವಾ ಮಾನಸಿಕವಾಗಿ ಜಪಿಸಬಹುದು
ಇದಕೆ ಯಾವುದೇ ವಿಶೇಷ ಪೂಜೆ ವಿಧಿ-ವಿಧಾನಗಳ ಆಚರಣೆ ಅವಶ್ಯಕತೆ ಇಲ್ಲ.
ಸೂಚನೆ :- ಮಂತ್ರವನ್ನು ಆತ್ಮ ವಿಶ್ವಾಸದಿಂದ ಮತ್ತು ಇಚ್ಚಾ ಶಕ್ತಿಯಿಂದ ಜಪಿಸಬೇಕು ಮತ್ತು ಮಂತ್ರ ಜಪಿಸುವಾಗ ಮಂತ್ರ ಶಕ್ತಿಯಿಂದ ರೋಗವು ಸುಟ್ಟು ಹೋಗುತ್ತಿದೆ (through self healing power) ಎಂದು ಭಾವಿಸುತ ಮಂತ್ರ ಪಟನೆ ಮಾಡಬೇಕು
ಮಂತ್ರ :-
|| ಓಂ ನಮೋ ಭಗವತೇ ದನ್ವಂತರಾಯೇ ಅಮೃತ ಕಾಲಶ್ ಹಸ್ತಾಯ ಸರ್ವ ಅಮಯಾ ವಿನಾಶಾಯ ತ್ರಿಲೋಕ ನಾಥಯ ಶ್ರೀ ಮಹಾವಿಷ್ಣವೇ ನಮಃ||
ಸಾಯಿರಾಂ
ಮಂಜುನಾಥ ಹಾರೊಗೊಪ್ಪ