ಬಹಳ ಕಾಲ ಮದುವೆಗಾಗಿ ಹುಡುಕಿ ಸರಿಯಾದ ವರ ಸಿಗದಿದ್ದಾಗ ಅವಿವಾಹಿತ ಹುಡುಗಿಯರು ಈ ಮಂತ್ರವನ್ನು ಶುಭ ಗುರುವಾರದಂದು ಮುಹೂರ್ತದಲ್ಲಿ ಪ್ರಾರಂಭಿಸಿ, ಪ್ರತಿದಿನ 108 ಸಾರಿ 48 ದಿನಗಳ ಕಾಲ ಗೌರಿ ಅಥವಾ ಪಾರ್ವತಿ ದೇವಿಯ ಮುಂದೆ ಕುಳಿತು ಜಪಿಸಬೇಕು. ಇದರಿಂದ ಶೀಘ್ರವಾಗಿ ಉತ್ತಮ ಪತಿಯು ದೊರೆಯುತ್ತಾರೆ.
ಮಂತ್ರ :-
ಹೇ ಗೌರಿ ಶಂಕರಾರ್ಧಾಂಗೀ ಯಥಾ ತ್ವಂ | ಶಂಕರ ಪ್ರಿಯ ತಥಾ ಮಾಂ ಕುರು ಕಲ್ಯಾಣಿ ಕಾಂತಾ ಕಾಂತಾಂ ಸುದರ್ಲಭಾಂ |