ಶೀಘ್ರವಾಗಿ ವಿವಾಹ ನೆರವೇರಿಲು ತಂತ್ರ ಕನ್ಯೆಯ ತಾಯಿಯವರು ಮಾಡಬೇಕು....
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಸಂಧ್ಯಾ ಕಾಲದ ಗೋಧೂಳಿ ಸಮಯದಲ್ಲಿ (ಸಂಜೆ 5.45 ಯಿಂದ 6.30) ಹೋಗಿ ಜೋಡಿ ಬೆಲ್ಲದ ದೀಪವನ್ನು ಹಚ್ಚಿ, ದೇವರಿಗೆ ಆರತಿ ಬೆಳಗಿ ಪ್ರಾರ್ಥನೆ ಮಾಡಿಕೊಳ್ಳಬೇಕು.
ಹೀಗೆ ಇದೇ ರೀತಿ 9 ಮಂಗಳವಾರ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಮದುವೆ ಕಾರ್ಯ ಅತೀ ಶೀಘ್ರದಲ್ಲಿ, ನಿರ್ವಿಘ್ನವಾಗಿ ನಡೆಯುತ್ತದೆ.