ಈ ಮಂತ್ರವನ್ನು ಹುಡುಗರು ಶುಭ ಗುರುವಾರದಂದು ಮುಹೂರ್ತದಲ್ಲಿ ಪ್ರಾರಂಭಿಸಿ, ಪ್ರತಿದಿನ 108 ಸಾರಿ 48 ದಿನಗಳ ಕಾಲ ಗೌರಿ ಅಥವಾ ಪಾರ್ವತಿ ದೇವಿಯ ಮುಂದೆ ಕುಳಿತು ಜಪಿಸಬೇಕು. ಇದರಿಂದ ಶೀಘ್ರವಾಗಿ ಉತ್ತಮ ಪತ್ನಿ ದೊರೆಯುತ್ತಾರೆ. ಮಂತ್ರ :
ಹೇ ಗೌರಿ ಶಂಕರಾರ್ಧಾಂಗೀ ಯಥಾ ತ್ವಂ | ಶಂಕರ ಪ್ರಿಯ ತಥಾ ಮಾಂ ಕುರು ಕಲ್ಯಾಣಿ ಕಾಂತೇ ಕಾಂತೇಂ ಸುದರ್ಲಭಾಂ |