Adsense

Tuesday, 4 August 2020

ಗಂಭೀರ ಮತ್ತು ದೀರ್ಘಕಾಲದ ಕಾಯಿಲೆಗಳ್ನ್ನು ಗುಣಪಡಿಸಲು ದನ್ವಂತರಿ ಮಂತ್ರ :-

ಗಂಭೀರ ಮತ್ತು ದೀರ್ಘಕಾಲದ ಕಾಯಿಲೆಗಳ್ನ್ನು ಗುಣಪಡಿಸಲು ದನ್ವಂತರಿ ಮಂತ್ರ :-

(ನನ್ನ ಕಡೆಯಿಂದ ಒಂದು ಚಿಕ್ಕ ಸಲಹೆ ಯಾರು ಈ ಮಂತ್ರವನ್ನು ಪ್ರಯತ್ನ ಮಾಡುವಿರಾ ಈ ಮಂತ್ರದ ಜೊತೆ ಜೊತೆಗೆ ಡಾಕ್ಟರ advise ಪ್ರಕಾರ ಇಂಗ್ಲಿಷ್ ಮೆಡಿಸೈನ್ ತೆಗೆದುಕೊಳ್ಳಿ).

ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ರೋಗಗಳು ಮತ್ತು ಕಾಯಿಲೆಗಳಿಂದ ಮುಕ್ತಿ ಹೊಂದಲು, ದನ್ವಂತರಿ ದೇವನ ಮಂತ್ರ ವಿಧಾನ ಹೀಗಿದೆ

ವಿಧಾನ :-

ಮಂತ್ರ ಜಪ ಮೊದಲು :- ವಿಷ್ಣು ಮತ್ತು ಭಗವಾನ್ ದನ್ವಂತರಿ ಸ್ಮರಣೆ ಮಾಡಬೇಕು
ದಿನ :- ಮಂತ್ರ ಪಠಣೆಯನ್ನುಯಾವುದೇ ದಿನ ಪ್ರಾರಂಭಿಸಬಹುದು
ಸಮಯ :-ಬೆಳೆಗ್ಗೆ (ರಾತ್ರಿ ಆದರೆ ರಾತ್ರಿ ನಿದ್ರೆಗೆ ಹೋಗುವ ಮೊದಲು)
ಮಂತ್ರ ಸಂಖ್ಯಾ :- ೭,೧೧ ಅಥವಾ ೨೧ ಬಾರಿ ಅಥವಾ ಇಚ್ಚಾ ಅನುಸಾರ ಮಾಡಬಹುದು
ಮಂತ್ರವನ್ನು :- ಮೌಖಿಕವಾಗಿ ಅಥವಾ ಮಾನಸಿಕವಾಗಿ ಜಪಿಸಬಹುದು

ಇದಕೆ ಯಾವುದೇ ವಿಶೇಷ ಪೂಜೆ ವಿಧಿ-ವಿಧಾನಗಳ ಆಚರಣೆ ಅವಶ್ಯಕತೆ ಇಲ್ಲ.

ಸೂಚನೆ :- ಮಂತ್ರವನ್ನು ಆತ್ಮ ವಿಶ್ವಾಸದಿಂದ ಮತ್ತು ಇಚ್ಚಾ ಶಕ್ತಿಯಿಂದ ಜಪಿಸಬೇಕು ಮತ್ತು ಮಂತ್ರ ಜಪಿಸುವಾಗ ಮಂತ್ರ ಶಕ್ತಿಯಿಂದ ರೋಗವು ಸುಟ್ಟು ಹೋಗುತ್ತಿದೆ (through self healing power)  ಎಂದು ಭಾವಿಸುತ ಮಂತ್ರ ಪಟನೆ ಮಾಡಬೇಕು 

ಮಂತ್ರ :-

  || ಓಂ ನಮೋ ಭಗವತೇ ದನ್ವಂತರಾಯೇ ಅಮೃತ ಕಾಲಶ್ ಹಸ್ತಾಯ ಸರ್ವ ಅಮಯಾ ವಿನಾಶಾಯ ತ್ರಿಲೋಕ ನಾಥಯ ಶ್ರೀ ಮಹಾವಿಷ್ಣವೇ ನಮಃ||

ಸಾಯಿರಾಂ
ಮಂಜುನಾಥ ಹಾರೊಗೊಪ್ಪ


No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...