ಸಂಧ್ಯಾವಂದನೆ
.
ಪ್ರಾತಃ ಸಂಧ್ಯಾವಂದನೆ
ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಪುಂಡರೀಕಾಕ್ಷ ಪುಂಡರೀಕಾಕ್ಷ ಪುಂಡರೀಕಾಕ್ಷ
(ಶಿರಸ್ಸಿಗೆ ಪ್ರೊಕ್ಷಣೆ ಮಾಡಿಕೊಳ್ಳಬೇಕು)
ಅಚಮನಮ್
ಓಂ ಕೇಶವಾಯ ಸ್ವಾಹಾ |
ಓಂ ನಾರಾಯಣಯ ಸ್ವಾಹಾ |
ಓಂ ಮಾಧವಾಯ ಸ್ವಾಹಾ |
ಓಂ ಗೋವಿಂದಾಯ ನಮಃ | (ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಓಂ ವಿಷ್ಣವೇ ನಮಃ | (ಕೈಗಲನ್ನು ತೊಳೆದು)
ಓಂ ಮಧುಸೂದನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ | (ತುಟಿಗಳನ್ನು ಮುಟ್ಟಿ)
ಓಂ ವಾಮನಾಯ ನಮಃ | (ಬಲಕೆನ್ನೆ)
ಓಂ ಶ್ರೀಧರಾಯ ನಮಃ | (ಎಡಕೆನ್ನೆ)
ಓಂ ಹೃಷಿಕೇಶಾಯ ನಮಃ | (ಕೈ ತೊಳೆದು)
ಓಂ ಪದ್ಮನಾಭಾಯ ನಮಃ | (ಕಾಲು ಮಂಡಿ ಮುಟ್ಟೀ)
ಓಂ ದಾಮೋದರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಸಂಕರ್ಷಣಾಯ ನಮಃ | (ಮೂಗಿನ ಕೆಳಗೆ)
ಓಂ ವಾಸುದೇವಾಯ ನಮಃ | (ಬಲಮೂಗನ್ನು ಮುಟ್ಟಿ)
ಓಂ ಪ್ರದ್ಯುಮ್ನಾಯ ನಮಃ | (ಎಡಮೂಗನ್ನು ಮುಟ್ಟಿ)
ಓಂ ಅನಿರುದ್ಧಾಯ ನಮಃ | (ಬಲಗಣ್ಣು ಮುಟ್ಟಿ)
ಓಂ ಪುರುಷೋತ್ತಮಾಯ ನಮಃ| (ಎಡಗಣ್ಣು ಮುಟ್ಟಿ)
ಓಂ ಅಧೋಕ್ಷಜಾಯ ನಮಃ | (ಬಲಕಿವಿ ಮುಟ್ಟಿ)
ಓಂ ನಾರಸಿಂಹಾಯ ನಮಃ | (ಎಡಕಿವಿ ಮುಟ್ಟಿ)
ಓಂ ಅಚ್ಯುತಾಯ ನಮಃ | (ಹೊಕ್ಕಳು ಮುಟ್ಟಿ)
ಓಂ ಜನಾರ್ದನಾಯ ನಮಃ | (ಅಂಗೈಯಿಂದ ಎದೆ ಮುಟ್ಟಿ)
ಓಂ ಉಪೇಂದ್ರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಹರಯೇ ನಮಃ | (ಬಲಭುಜ ಮುಟ್ಟಿ)
ಓಂ ಶ್ರೀ ಕೃಷ್ಣಾಯ ನಮಃ | (ಎಡಭುಜ ಮುಟ್ಟಿ)
(೨ ಸಲ ಆಚಮನ ಮಾಡಬೇಕು)
ಪ್ರಾಣಾಯಾಮ
ಪ್ರಣವಸ್ಯ ಪರಬ್ರಮ್ಮ ಋಷಿಃ ಪರಮಾತ್ಮಾ ದೇವತಾ ದೈವೀ ಗಾಯತ್ರೀ ಛ್ಂದಃ ಪ್ರಾಣಾಯಾಮೇ ವಿನಿಯೋಗಃ |
ಓಂ ಭೂಃ |
ಓಂ ಭುವಃ |
ಓಗ್ಂ ಸುವಃ |
ಓಂ ಮಹಃ |
ಓಂ ಜನಃ |
ಓಂ ತಪಃ |
ಓಗ್ಂ ಸತ್ಯಂ |
ಓಂ ತಥ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋನಃ ಪ್ರಚೋದಯಾತ್ || ಓಮಾಪೋ ಜ್ಯೋತೀರಸೋ ಅಮೃತಂ ಬ್ರಹ್ಮ ಭೂರ್ಭುವಃ ಸ್ಸುವರೋಮ್ ||
ಸಂಕಲ್ಪಃ
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರ| ಶ್ರೀ ಪರಮೇಶ್ವರ ಪ್ರೀತ್ಯರ್ತಮ್ ಪ್ರಾತಃ ಸಂಧ್ಯಾ ಮುಪಾಸ್ಯೆ || ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೆ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ ______ ಸಂವತ್ಸರೇ ______ ಆಯನೇ _______ ಋತೌ ________ ಮಾಸೇ ________ ಪಕ್ಷೇ _________ ಶುಭತಿಥೌ _________ ವಾಸರಯುಕ್ತಾಯಾಂ ಶುಭ ನಕ್ಷತ್ರ ಶುಭ ಯೋಗ ಶುಭ ಕರಣ ಎವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ತಿಥೌ, ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ ಸಂಧ್ಯಾ ಮುಪಾಸ್ಯೆ
(ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಮಾರ್ಜನಮ್
(ತಲೆಯ ಮೇಲೆ ನೀರು ಪ್ರೊಕ್ಷಣೆ ಮಾಡ್ಕೋತ)
ಆಪೋ ಹಿಷ್ಠಾ ಮಯೋ ಭುವಸ್ತಾನ ಊರ್ಜೇ ದಧಾತನ| ಮಹೇ ರಣಾಯ ಚಕ್ಷಸೇ| ಯೋ ವಶ್ಶಿವ ತಮೋರಸಸ್ತಸ್ಯ ಭಾಜಯತೇಹ ನಃ| ಉಶತೀರಿವ ಮಾತರಃ| ತಸ್ಮಾ ಅರಂಗ ಮಾಮವೋ ಯಸ್ಯಕ್ಷಯಾಯ ಜಿನ್ವಥ| ಆಪೋ ಜನಯಥಾ ಚನಃ||
ಜಲಾಭಿಮಂತ್ರಣಂ
(ಕೈಯಲ್ಲಿ ನೀರು ಹಿಡಿದು)
ಓಂ ಸೂರ್ಯಶ್ಚ ಮಾಮನ್ಯುಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ| ಪಾಪೇಭ್ಯೊ ರಕ್ಷಂತಾಂ| ಯದ್ರಾತ್ರ್ಯಾ ಪಾಪ ಮಕಾರುಷಂ| ಮನಸಾ ವಾಚಾ ಹಸ್ತಾಭ್ಯಾಂ ಪದ್ಭ್ಯಾ ಮುದರೇಣ ಶಿಶ್ನಾ ರಾತ್ರಿ ಸ್ತದವ ಲುಂಪತು| ಯತ್ಕಿಂಚ ದುರಿತಂ ಮಯಿ| ಇದಮಹಂ ಮಾಮಮೃತಯೋನೌ ಸೂರ್ಯೇ ಜ್ಯೊತಿಷಿ ಜುಹೋಮಿ ಸ್ವಾಹಾ||
(ಕೈಯಲ್ಲಿದ್ದ ನೀರನ್ನು ಕುಡಿಬೇಕು)
ಪುನರ್ಮಾರ್ಜನಮ್
ದಧಿಕ್ರವ್ ಣ್ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ|
ಸುರಭಿ ನೋ ಮೂಖಾ ಕರತ್ಪರ್ಣ ಆಯೂಗ್ಂಷಿ ತಾರಿಷತ್||
(ಒಂದು ಸಲ ತಲೆಯ ಮೇಲೆ ನೀರು ಪ್ರೊಕ್ಷಣೆ ಮಾಡ್ಕೊಬೇಕು)
(ತಲೆಯ ಮೇಲೆ ನೀರು ಪ್ರೊಕ್ಷಣೆ ಮಾಡ್ಕೋತ)
ಆಪೋ ಹಿಷ್ಠಾ ಮಯೋ ಭುವಸ್ತಾನ ಊರ್ಜೇ ದಧಾತನ| ಮಹೇ ರಣಾಯ ಚಕ್ಷಸೇ| ಯೋ ವಶ್ಶಿವ ತಮೋರಸಸ್ತಸ್ಯ ಭಾಜಯತೇಹ ನಃ| ಉಶತೀರಿವ ಮಾತರಃ| ತಸ್ಮಾ ಅರಂಗ ಮಾಮವೋ ಯಸ್ಯಕ್ಷಯಾಯ ಜಿನ್ವಥ| ಆಪೋ ಜನಯಥಾ ಚನಃ||
ಹಿರಣ್ಯ ವರ್ಣಾಃ ಶ್ಶುಚಯಃ ಪಾವಕಯಾಸು ಜಾತಃ ಕಶ್ಯಪೋ ಯಾಸ್ವಿಂದ್ರಃ| ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾಸ್ತಾನ ಆಪಶ್ಯಗ್ಗ್ ಸ್ಯೋನಾ ಭವಂತು
ಯಾಸಾಗ್ಂ ರಾಜಾ ವರುಣೋ ಯಾತಿ ಮಧ್ಯೇ ಸತ್ಯಾನೃತೇ ಅವಪಶ್ಯಂ ಜನಾನಾಮ್| ಮಧುಶ್ಚುತಶ್ಶುಚಯೋ ಯಾಃ ಪಾವಕಾಸ್ತಾನ ಆಪಶ್ಯಗ್ಗ್ ಸ್ಯೋನಾ ಭವಂತು||
ಯಾಸಾಂ ದೇವಾ ದಿವಿ ಕೃಣ್ವಂತಿ ಭಕ್ಷಂ ಯಾ ಅಂತರಿಕ್ಷೇ ಬಹುಧಾ ಭವಂತಿ| ಯಾಃ ಪೃಥಿವೀಂ ಪಯಸೋಂದಂತಿ ಶುಕ್ರಾಸ್ತಾನ ಆಪಶ್ಯಗ್ಗ್ ಸ್ಯೋನಾ ಭವಂತು||
ಶಿವೇನ ಮಾ ಚಕ್ಷುಷಾ ಪಶ್ಯತಾಪಃ ಶ್ಶಿವಯಾ ತನುವೋಪ ಸ್ಪೃಶತ ತ್ವಚಂ ಮೇ| ಸರ್ವಾಗ್ಂ ಅಗ್ನೀಗ್ಂ ರಪ್ಸು ಷದೋ ಹುವೇ ವೋ ಮಯಿ ವರ್ಚೋ ಬಲವೋಚೋ ನಿಧತ್ತ||
(ಎಂದು ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳ ಬೇಕು)
(ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಿಡಿದು)
ದ್ರುಪದಾದಿವ ಮುಂಚತು|| ದ್ರುಪದಾದಿ ವೇನ್ಮು ಮುಚಾನಃ| ಸ್ವಿನ್ನಃ ಸ್ನಾತ್ವೀ ಮಲಾದಿವ| ಪೂತಂ ಪವಿತ್ರೇಣೈ ವಾಜ್ಯಮ್| ಅಪಃ ಶುಂಧಂತು ಮೈನಸಃ||
(ನೀರನ್ನು ಮೂಸಿ ಎಡಕ್ಕೆ ಚೇಲ್ಲಬೇಕು)
ಅಚಮನಮ್
ಓಂ ಕೇಶವಾಯ ಸ್ವಾಹಾ |
ಓಂ ನಾರಾಯಣಯ ಸ್ವಾಹಾ |
ಓಂ ಮಾಧವಾಯ ಸ್ವಾಹಾ |
ಓಂ ಗೋವಿಂದಾಯ ನಮಃ | (ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಓಂ ವಿಷ್ಣವೇ ನಮಃ | (ಕೈಗಲನ್ನು ತೊಳೆದು)
ಓಂ ಮಧುಸೂದನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ | (ತುಟಿಗಳನ್ನು ಮುಟ್ಟಿ)
ಓಂ ವಾಮನಾಯ ನಮಃ | (ಬಲಕೆನ್ನೆ)
ಓಂ ಶ್ರೀಧರಾಯ ನಮಃ | (ಎಡಕೆನ್ನೆ)
ಓಂ ಹೃಷಿಕೇಶಾಯ ನಮಃ | (ಕೈ ತೊಳೆದು)
ಓಂ ಪದ್ಮನಾಭಾಯ ನಮಃ | (ಕಾಲು ಮಂಡಿ ಮುಟ್ಟೀ)
ಓಂ ದಾಮೋದರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಸಂಕರ್ಷಣಾಯ ನಮಃ | (ಮೂಗಿನ ಕೆಳಗೆ)
ಓಂ ವಾಸುದೇವಾಯ ನಮಃ | (ಬಲಮೂಗನ್ನು ಮುಟ್ಟಿ)
ಓಂ ಪ್ರದ್ಯುಮ್ನಾಯ ನಮಃ | (ಎಡಮೂಗನ್ನು ಮುಟ್ಟಿ)
ಓಂ ಅನಿರುದ್ಧಾಯ ನಮಃ | (ಬಲಗಣ್ಣು ಮುಟ್ಟಿ)
ಓಂ ಪುರುಷೋತ್ತಮಾಯ ನಮಃ| (ಎಡಗಣ್ಣು ಮುಟ್ಟಿ)
ಓಂ ಅಧೋಕ್ಷಜಾಯ ನಮಃ | (ಬಲಕಿವಿ ಮುಟ್ಟಿ)
ಓಂ ನಾರಸಿಂಹಾಯ ನಮಃ | (ಎಡಕಿವಿ ಮುಟ್ಟಿ)
ಓಂ ಅಚ್ಯುತಾಯ ನಮಃ | (ಹೊಕ್ಕಳು ಮುಟ್ಟಿ)
ಓಂ ಜನಾರ್ದನಾಯ ನಮಃ | (ಅಂಗೈಯಿಂದ ಎದೆ ಮುಟ್ಟಿ)
ಓಂ ಉಪೇಂದ್ರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಹರಯೇ ನಮಃ | (ಬಲಭುಜ ಮುಟ್ಟಿ)
ಓಂ ಶ್ರೀ ಕೃಷ್ಣಾಯ ನಮಃ | (ಎಡಭುಜ ಮುಟ್ಟಿ)
(೧ ಸಲ ಆಚಮನ ಮಾಡಬೇಕು)
ಪ್ರಾಣಾಯಾಮ
ಪ್ರಣವಸ್ಯ ಪರಬ್ರಮ್ಮ ಋಷಿಃ ಪರಮಾತ್ಮಾ ದೇವತಾ ದೈವೀ ಗಾಯತ್ರೀ ಛ್ಂದಃ ಪ್ರಾಣಾಯಾಮೇ ವಿನಿಯೋಗಃ |
ಓಂ ಭೂಃ |
ಓಂ ಭುವಃ |
ಓಗ್ಂ ಸುವಃ |
ಓಂ ಮಹಃ |
ಓಂ ಜನಃ |
ಓಂ ತಪಃ |
ಓಗ್ಂ ಸತ್ಯಂ |
ಓಂ ತಥ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್||
ಓಮಾಪಃ ಜ್ಯೋತಿರಸಃ ಅಮೃತಂ ಬ್ರಹ್ಮ ಭೂರ್ ಭುವಃ ಸುವರೋಮ್ ||
ಅರ್ಘ್ಯ ಪ್ರಧಾನಂ
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರ| ಶ್ರೀ ಪರಮೇಶ್ವರ ಪ್ರೀತ್ಯರ್ತಮ್ ಪ್ರಾತಃ ಸಂಧ್ಯಾ ಅರ್ಘ್ಯ ಪ್ರದಾನಂ ಕರಿಷ್ಯೇ||
ಓಂ ಭೂರ್ ಭುವಃ ಸ್ಸುವಃ ತಥ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್ ||
(ಮೂರು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಪ್ರಾಯಶ್ಚಿತ್ತಾರ್ಘ್ಯಂ
ಕಾಲಾತೀತ ದೋಷ ಪ್ರಾಯಶ್ಚಿತ್ತಾರ್ಥಂ ಪ್ರಾಯಶ್ಚಿತ್ತಾರ್ಘ್ಯ ಪ್ರಾದಾನಂ ಕರಿಷೇ||
ಓಂ ಭೂರ್ ಭುವಃ ಸ್ಸುವಃ ತಥ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್ ||
(ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಉತ್ತಿಷ್ಠ ದೇವಿ ಗಂತವ್ಯಂ ಪುನರಾಗಮನಾಯ ಚ| ಪ್ರಸೀದ ದೇವಿ ತುಷ್ಟ್ಯರ್ಥಂ ಪ್ರವಿಶ್ಯ ಹೃದಯಂ ಮಮ||
ಅಸಾವಾದಿತ್ಯೋ ಬ್ರಹ್ಮ|
(ಆತ್ಮ ಪ್ರದಕ್ಷಿಣೆ ಮಾಡಿ ನೀರನ್ನು ಕೆಳಗೆ ಬಿಡುವುದು)
ಅಚಮನಮ್
ಓಂ ಕೇಶವಾಯ ಸ್ವಾಹಾ |
ಓಂ ನಾರಾಯಣಯ ಸ್ವಾಹಾ |
ಓಂ ಮಾಧವಾಯ ಸ್ವಾಹಾ |
ಓಂ ಗೋವಿಂದಾಯ ನಮಃ | (ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಓಂ ವಿಷ್ಣವೇ ನಮಃ | (ಕೈಗಲನ್ನು ತೊಳೆದು)
ಓಂ ಮಧುಸೂದನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ | (ತುಟಿಗಳನ್ನು ಮುಟ್ಟಿ)
ಓಂ ವಾಮನಾಯ ನಮಃ | (ಬಲಕೆನ್ನೆ)
ಓಂ ಶ್ರೀಧರಾಯ ನಮಃ | (ಎಡಕೆನ್ನೆ)
ಓಂ ಹೃಷಿಕೇಶಾಯ ನಮಃ | (ಕೈ ತೊಳೆದು)
ಓಂ ಪದ್ಮನಾಭಾಯ ನಮಃ | (ಕಾಲು ಮಂಡಿ ಮುಟ್ಟೀ)
ಓಂ ದಾಮೋದರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಸಂಕರ್ಷಣಾಯ ನಮಃ | (ಮೂಗಿನ ಕೆಳಗೆ)
ಓಂ ವಾಸುದೇವಾಯ ನಮಃ | (ಬಲಮೂಗನ್ನು ಮುಟ್ಟಿ)
ಓಂ ಪ್ರದ್ಯುಮ್ನಾಯ ನಮಃ | (ಎಡಮೂಗನ್ನು ಮುಟ್ಟಿ)
ಓಂ ಅನಿರುದ್ಧಾಯ ನಮಃ | (ಬಲಗಣ್ಣು ಮುಟ್ಟಿ)
ಓಂ ಪುರುಷೋತ್ತಮಾಯ ನಮಃ| (ಎಡಗಣ್ಣು ಮುಟ್ಟಿ)
ಓಂ ಅಧೋಕ್ಷಜಾಯ ನಮಃ | (ಬಲಕಿವಿ ಮುಟ್ಟಿ)
ಓಂ ನಾರಸಿಂಹಾಯ ನಮಃ | (ಎಡಕಿವಿ ಮುಟ್ಟಿ)
ಓಂ ಅಚ್ಯುತಾಯ ನಮಃ | (ಹೊಕ್ಕಳು ಮುಟ್ಟಿ)
ಓಂ ಜನಾರ್ದನಾಯ ನಮಃ | (ಅಂಗೈಯಿಂದ ಎದೆ ಮುಟ್ಟಿ)
ಓಂ ಉಪೇಂದ್ರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಹರಯೇ ನಮಃ | (ಬಲಭುಜ ಮುಟ್ಟಿ)
ಓಂ ಶ್ರೀ ಕೃಷ್ಣಾಯ ನಮಃ | (ಎಡಭುಜ ಮುಟ್ಟಿ)
(೧ ಸಲ ಆಚಮನ ಮಾಡಬೇಕು)
ಭೂತೋಚ್ಚಾಟನಮ್
ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ| ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ|| ಅಪಕ್ರಾಮಂತು ಭೂತಾದ್ಯಾಃ ಕ್ರೂರಾಶ್ಚೈವತು ರಾಕ್ಷಸಾಃ|| ತೇಷಾಮಪ್ಯ ವಿರೋಧೆನ ಬ್ರಹ್ಮ ಕರ್ಮ ಸಮಾರಭೇತ್||
ಆಸನ ಶುದ್ದಿಃ
ಪೃಥಿವೀತಿ ಮಂತ್ರಸ್ಯ ಮೇರುಪೃಷ್ಠ ಋಷಿಃ| ಕೂರ್ಮೋ ದೇವತಾ ಸುತಲಂ ಛಂದಃ ಆಸನೇ ವಿನಿಯೋಗಃ| ಅನಂತಾಸನಾಯ ನಮಃ ಕೂರ್ಮಾಸನಾಯ ನಮಃ||
ಪೃಥ್ವಿ ತ್ವಯಾ ಧೃತಾ ಲೋಕ ದೇವಿತ್ವಂ ವಿಷ್ಣುನಾ ಧೃತಾ| ತ್ವಂ ಚ ಧಾರಯ ಮಾಂ ದೇವಿ ಪವಿತ್ರ್‍ಅಂ ಕುರುಚಾಸನಮ್|| ಮಾಂಚ ಪೂತಂ ಕುರುಧರೇ ನತೋಸ್ಮಿತ್ವಾಂ ಸುರೇಶ್ವರಿ|| ಓಂ ಭೂರ್ಭುವಃ ಸುವರೋಮ್|| ಅನಂತಾಯ ನಮಃ||
ಗಾಯತ್ರೀ ಹೃದಯ
ಆಯಾತ್ವಿತ್ಯಸ್ಯ ಮಂತ್ರಸ್ಯ ವಾಮದೇವ ಋಷಿಃ ಗಾಯತ್ರಿ ಪ್ರತಿಪಾದ್ಯ ಶ್ರೀ ನಾರಾಯಣೋ ದೇವತಾ ಅನುಷ್ಟುಪ್ ಛಂದಃ ಗಾಯತ್ರ್ಯಾಹ್ವಾನೇ ವಿನಿಯೋಗಃ|
ಓಮಿತ್ಯೇಕಾಕ್ಷರಂ ಬ್ರಹ್ಮ| ಅಗ್ನಿರ್ದೇವತಾ ಬ್ರಹ್ಮ ಇತ್ಯಾರ್ಷಮ್| ಗಾಯತ್ರಂ ಛಂದಂ ಪರಮಾತ್ಮಂ ಸ್ವರೂಪಮ್| ಸಾಯುಜ್ಯಂ ವಿನಿಯೋಗಮ್|
(ಕೈ ಮುಗಿದು)
ಆಯಾತು ವರದಾ ದೇವೀ ಅಕ್ಷರಂ ಬ್ರಹ್ಮ ಸಮ್ಮಿತಮ್| ಗಾಯತ್ರೀಮ್ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೈ|| ಯದಹ್ನಾತ್ಕುರತೇ ಪಾಪಂ ತದಹ್ನಾತ್ ಪ್ರತಿ ಮುಚ್ಯತೇ|| ಯದ್ರಾತ್ರಿಯಾತ್ಕುರುತೇ ಪಾಪಂ ತದ್ರಾತ್ರಿಯಾತ್ ಪ್ರತಿ ಮುಚ್ಯತೇ|| ಸರ್ವ ವರ್ಣೇ ಮಹಾದೇವಿ ಸಂಧ್ಯಾ ವಿದ್ಯೇ ಸರಸ್ವತಿ|| ಓಜೋಸಿ ಸಹೋಸಿ ಬಲಮಸಿ ಭ್ರಾಜೋಸಿ ದೇವಾನಾಂ ಧಾಮನಾಮಾಸಿ ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯು ಅಭಿಭುವರೋಂ
(೨ ಕೈ ಇಂದ ಹವಾನ ಮಾಡಿಕ್ಕೊಳಿ)
ಗಾಯತ್ರೀ ಮಾವಾಹಯಾಮಿ ಸಾವಿತ್ರೀ ಮಾವಾಹಯಾಮಿ ಸರಸ್ವತೀ ಮಾವಾಹಯಾಮಿ ಶ್ರೀಯ ಮಾವಾಹಯಾಮಿ||
ಗಾಯತ್ರ್ಯಾಃ ಗಾಯಾತ್ರೀ ಛಂದಃ| ವಿಶ್ವಾಮಿತ್ರ ಋಷಿಃ| ಸವಿತಾ ದೇವತಾ|
ಅಗ್ನಿರ್ ಮುಖಂ| (ಮುಖ ಮುಟ್ಟಿ)
ಬ್ರಹ್ಮ ಶಿರಃ| (ಶಿರ ಮುಟ್ಟಿ)
ವಿಷ್ಣು ಹೃದಯಗ್ಂ| (ಹೃದಯ ಮುಟ್ಟಿ)
ರುದ್ರಃ ಶಿಖಾ| (ಶಿಖಾ (ತಲೆಯ ಹಿಂಬಾಗ) ಮುಟ್ಟಿ)
ಪೃಥಿವೀ ಯೋನಿಃ| ಪ್ರಾಣೋ ಪಾನ ವ್ಯಾನೋದಾನ ಸಮಾನಃ ಸಪ್ರಾಣಾ ಶ್ವೇತವರ್ಣಾ ಸಾಂಖ್ಯಾಯನಸ ಗೋತ್ರಾ ಗಾಯತ್ರಿ ಚತುರ್ವಿಂಗ್ ಶತ್ಯಕ್ಷರಾ ತ್ರಿಪದಾ ಷಟ್ಯುಕ್ಷಿಃ ಪಂಚಶೀರ್ಷೋಪನಯನೇ ವಿನಿಯೋಗಃ||
ಪ್ರಾಣಾಯಾಮ
ಪ್ರಣವಸ್ಯ ಪರಬ್ರಮ್ಮ ಋಷಿಃ ಪರಮಾತ್ಮಾ ದೇವತಾ ದೈವೀ ಗಾಯತ್ರೀ ಛ್ಂದಃ ಪ್ರಾಣಾಯಾಮೇ ವಿನಿಯೋಗಃ |
ಓಂ ಭೂಃ |
ಓಂ ಭುವಃ |
ಓಗ್ಂ ಸುವಃ |
ಓಂ ಮಹಃ |
ಓಂ ಜನಃ |
ಓಂ ತಪಃ |
ಓಗ್ಂ ಸತ್ಯಂ |
ಓಂ ತಥ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್||
ಓಮಾಪಃ ಜ್ಯೋತಿರಸಃ ಅಮೃತಂ ಬ್ರಹ್ಮ ಭೂರ್ ಭುವಃ ಸುವರೋಮ್ ||
ಗಾಯತ್ರಿ ಜಪಃ
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರ| ಶ್ರೀ ಪರಮೇಶ್ವರ ಪ್ರೀತ್ಯರ್ತಮ್ ಪ್ರಾತಃ ಸಂಧ್ಯಾ ಗಾಯತ್ರೀ ಮಂತ್ರ ಜಪಂ ಕರಿಷೇ||
ಕರನ್ಯಾಸಃ
ಓಂ ತತ್ಸ ವಿತುಃ ಅಂಗುಷ್ಠಾಭ್ಯಾಂ ನಮಃ| (ಅಂಗುಷ್ಠ ವನ್ನು ಮುಟ್ಟಿ)
ಓಂ ವರೇಣ್ಯಂ ತರ್ಜನೀಭ್ಯಾಂ ನಮಃ| (ತೋರು ಬೇರಳು ಮುಟ್ಟಿ)
ಓಂ ಭರ್ಗೋ ದೇವಸ್ಯ ಮಧ್ಯಮಾಭ್ಯಾಂ ನಮಃ| (ಮಧ್ಯ ಬೇರಳು ಮುಟ್ಟಿ)
ಓಂ ಧೀಮಹಿ ಆನಾಮಿಕಾಭ್ಯಾಂ ನಮಃ| (ಉಂಗುರ ಬೇರಳು ಮುಟ್ಟಿ)
ಓಂ ಧೀಯೋ ಯೋ ನಃ ಕನಿಷ್ಠಕಾಭ್ಯಾಂ ನಮಃ| (ಕೊನೆಯ ಬೇರೌ ಮುಟ್ಟಿ)
ಓಂ ಪ್ರಚೋದಯಾತ್ ಕರತಲ ಕರಪೃಷ್ಠಾಭ್ಯಾಂ ನಮಃ| (ಕೈ ಮೇಲೆ ಕೈ ಜೋಡಿಸಿ)
ಅಂಗನ್ಯಾಸಃ
ತತ್ಸ ವಿತುಃ ಹೃದಯಾಯ ನಮಃ| (ಹೃದಯ(ಎದೆ) ಮುಟ್ಟಿ)
ವರೇಣ್ಯಂ ಶಿರಸೇ ನಮಃ| (ಶಿರ ಮುಟ್ಟಿ)
ಭರ್ಗೋ ದೇವಸ್ಯ ಶಿಖಾಯೈ ವಷಟ್| (ಶಿಖಾ ಮುಟ್ಟಿ)
ಧೀಮಹಿ ಕವಚಾಯ ಹುಮ್| (ಕೈ ಇಂದ ಕವಚ ಮಾಡಿ)
ಧೀಯೋ ಯೋ ನಃ ನೇತ್ರತ್ರಾಯ ವಷಟ್| (ಕಣ್ಣು ಮುಟ್ಟಿ)
ಪ್ರಚೋದಯಾತ್ ಅಸ್ತ್ರಾಯ ಫಟ್| (ಕೈ ಇಂದ ತಲೆಯ ಪ್ರದಕ್ಷಿಣೆ ಮಾಡಿ)
ಭೂರ್ಭುವಃ ಸುರೋಮ್ ಇತಿ ದಿಗ್ಬಂದಃ| (ಏರಡು ಕೈ ಮಧ್ಯ ಬೇರಳು ಗಂಟು ಹಾಕಿ)
ಮುಕ್ತಾವಿದ್ರುಮ ಹೇಮ ನೀಲ ಧವಳಚ್ಛಾಯೈರ್ಮುಖೈ ಸ್ತ್ರೀಕ್ಷಣೈಃ ಯುಕ್ತಾ ಮಿಂದುನಿಬದ್ಧ ರತ್ನ ಮಕುಟಾಂತತ್ತ್ವಾರ್ಥ ವರ್ಣಾತ್ಮಿಕಾಂ| ಗಾಯತ್ರಿಂ ವರದಾಭಯಾಂಕುಶ ಕಶಾಃ ಶುಭ್ರಂ ಕಪಾಲಂ ಗದಾಂ ಶಂಖಂ ಚಕ್ರ ಮಥಾರವಿಂದಯುಗಲಂ ಹಸ್ತೈರ್ವಹಂತೀಂ ಭಜೇ||
ಓಂ ಭೂರ್ಭುವಃ ಸ್ವಃ|| ಓಂ ತತ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್ ||
ಓಂ ತತ್ಸ ವಿತುಃ ಅಂಗುಷ್ಠಾಭ್ಯಾಂ ನಮಃ| (ಅಂಗುಷ್ಠ ವನ್ನು ಮುಟ್ಟಿ)
ಓಂ ವರೇಣ್ಯಂ ತರ್ಜನೀಭ್ಯಾಂ ನಮಃ| (ತೋರು ಬೇರಳು ಮುಟ್ಟಿ)
ಓಂ ಭರ್ಗೋ ದೇವಸ್ಯ ಮಧ್ಯಮಾಭ್ಯಾಂ ನಮಃ| (ಮಧ್ಯ ಬೇರಳು ಮುಟ್ಟಿ)
ಓಂ ಧೀಮಹಿ ಆನಾಮಿಕಾಭ್ಯಾಂ ನಮಃ| (ಉಂಗುರ ಬೇರಳು ಮುಟ್ಟಿ)
ಓಂ ಧೀಯೋ ಯೋ ನಃ ಕನಿಷ್ಠಕಾಭ್ಯಾಂ ನಮಃ| (ಕೊನೆಯ ಬೇರೌ ಮುಟ್ಟಿ)
ಓಂ ಪ್ರಚೋದಯಾತ್ ಕರತಲ ಕರಪೃಷ್ಠಾಭ್ಯಾಂ ನಮಃ| (ಕೈ ಮೇಲೆ ಕೈ ಜೋಡಿಸಿ)
ಅಂಗನ್ಯಾಸಃ
ತತ್ಸ ವಿತುಃ ಹೃದಯಾಯ ನಮಃ| (ಹೃದಯ(ಎದೆ) ಮುಟ್ಟಿ)
ವರೇಣ್ಯಂ ಶಿರಸೇ ನಮಃ| (ಶಿರ ಮುಟ್ಟಿ)
ಭರ್ಗೋ ದೇವಸ್ಯ ಶಿಖಾಯೈ ವಷಟ್| (ಶಿಖಾ ಮುಟ್ಟಿ)
ಧೀಮಹಿ ಕವಚಾಯ ಹುಮ್| (ಕೈ ಇಂದ ಕವಚ ಮಾಡಿ)
ಧೀಯೋ ಯೋ ನಃ ನೇತ್ರತ್ರಾಯ ವಷಟ್| (ಕಣ್ಣು ಮುಟ್ಟಿ)
ಪ್ರಚೋದಯಾತ್ ಅಸ್ತ್ರಾಯ ಫಟ್| (ಕೈ ಇಂದ ತಲೆಯ ಪ್ರದಕ್ಷಿಣೆ ಮಾಡಿ)
ಭೂರ್ಭುವಃ ಸುರೋಮ್ ಇತಿ ದಿಗ್ವಿಮೋಕಃ| (ಏರಡು ಕೈ ಮಧ್ಯ ಬೇರಳು ಗಂಟು ಹಾಕಿ)
ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನೀ | ಬ್ರಹ್ಮಣೇಭೂ ಭ್ಯನು ಜ್ಞಾತಾ ಗಚ್ಛ ದೇವಿ ಯಥಾಸುಖಂ ||
ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತಿ ಪವನೇ ದ್ವಿಜಾತಾ ಆಯುಃ ಪೃಥಿವ್ಯಾಂ ದ್ರವಿಣ ಬ್ರಹ್ಮ ವರ್ಚಸಂ ಮಹ್ಯಂ ದತ್ವಾ ಪಜಾತುಂ ಬ್ರಹ್ಮಲೋಕಮ್||
ದಿಗುಪಸ್ಥಾನಮ್
ಮಿತ್ರಸ್ಯ ಚರ್ಷಣೀ ಧೃತಃ ಶ್ರವೋ ದೇವಸ್ಯ ಸಾನಾಸಿಮ್| ಸತ್ಯಂ ಚಿತ್ರ ಶ್ರವಸ್ತಮಮ್|| ಮಿತ್ರೋ ಜನಾನ್, ಯಾತಯತಿ ಪ್ರಜಾನನ್ ಮಿತ್ರೋ ದಾಧಾರ ಪೃಥಿವೀಮುತ ದ್ಯಾಮ್| ಮಿತ್ರಃ ಕೃಷ್ಟೀರನಿಮಿಷಾಭಿಚಷ್ಟೇ ಸತ್ಯಾಯ ಹವ್ಯಂ ಘ್ರುತವದ್ವಿಧೇಮ|| ಪ್ರಸಮಿತ್ರ ಮರ್ತೋ ಅಸ್ತು ಪ್ರಯಸ್ವಾನ್, ಯಸ್ತ ಆದಿತ್ಯ ಶಿಕ್ಷತಿ ವ್ರತೇನ| ನ ಹನ್ಯತೇ ನ ಜೀಯತೇ ತ್ವೋತೋ ನೈನ ಮಗ್ಂ ಹೋ ಅಶ್ನೋ ತ್ಯಂತಿತೋನ ದೂರಾತ್||
ಧಿಙ್ನಮಸ್ಕಾರಃ
ಓಂ ನಮಃ ಪ್ರಾಚ್ಯೈದಿಶೇ ಯಾಶ್ಚ ದೇವತಾಃ ಏತಸ್ಯಾಂ ಪ್ರತಿವಸಂತೇ ಏತಾಭ್ಯಶ್ಚ ನಮೋ ನಮಃ |
ಓಂ ನಮಃ ಅವಾಚ್ಯೈದಿಶೇ ಯಾಶ್ಚ ದೇವತಾಃ ಏತಸ್ಯಾಂ ಪ್ರತಿವಸಂತೇ ಏತಾಭ್ಯಶ್ಚ ನಮೋ ನಮಃ |
ಓಂ ನಮಃ ಪ್ರತೀಚ್ಯೈದಿಶೇ ಯಾಶ್ಚ ದೇವತಾಃ ಏತಸ್ಯಾಂ ಪ್ರತಿವಸಂತೇ ಏತಾಭ್ಯಶ್ಚ ನಮೋ ನಮಃ |
ಓಂ ನಮಃ ಊರ್ಧ್ವಾಯೈದಿಶೇ ಯಾಶ್ಚ ದೇವತಾಃ ಏತಸ್ಯಾಂ ಪ್ರತಿವಸಂತೇ ಏತಾಭ್ಯಶ್ಚ ನಮೋ ನಮಃ |
ಓಂ ನಮಃ ಅಧರಾಯೈದಿಶೇ ಯಾಶ್ಚ ದೇವತಾಃ ಏತಸ್ಯಾಂ ಪ್ರತಿವಸಂತೇ ಏತಾಭ್ಯಶ್ಚ ನಮೋ ನಮಃ |
ಓಂ ನಮಃ ಅಂತರಿಕ್ಷಾಯೈದಿಶೇ ಯಾಶ್ಚ ದೇವತಾಃ ಏತಸ್ಯಾಂ ಪ್ರತಿವಸಂತೇ ಏತಾಭ್ಯಶ್ಚ ನಮೋ ನಮಃ ||
ನಮೋ ನಮೋ ಗಂಗಾಯಮುನಾಯೋರ್ಮಧ್ಯೇ ಯೇ ವಶಂತಿ ತೇ ಪ್ರಸನ್ನಾತ್ಮಾನಃ ಚಿರಂಜೀವಿತಂ ವರ್ಧಯಂತೀ ನಮೋ ನಮೋ ಗಂಗಾಯಮುನಯೋರ್ ಮುನಿಭ್ಯಶ್ಚ ನಮೋ ನಮಃ|
ಸಂಧ್ಯಾಯೈ ನಮಃ| ಸಾವಿತ್ರೈ| ಗಾಯತ್ರೈ| ಸರಸ್ವತ್ಯೈ ಸರ್ವಾಭೋ ದೇವತಾಭೋ| ದೇವಿಭೋ| ಋಷಿಭೋ| ಮಾತೃಭೋ| ಪಿತೃಭೋ| ಕಾಮೋ ಅಕಾರ್ಷೀ ನ್ನವೋ ನಮಃ| ಮನ್ಯುರಕಾರ್ಷೀ ನ್ನವೋ ನಮಃ| ಪೃಥಿವ್ಯಾ ಪಸ್ತೇಜೋವಾಯುರಾಕಾಶಾತ್| ಯಾಗ್ಂ ಸದಾ ಸರ್ವ ಭೂತಾನಿ ಸ್ಥಾವರಾಣಿ ಚರಾಣಿ ಚ| ಸಾಯಂ ಪರ್ತಮಸ್ಯಂತಿ ಸಾ ಮಾ ಸಂಧ್ಯಾಭಿರಕ್ಷತು||
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ|| ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ|| ಯಥಾ ಶಿವಮಯೋ ವಿಷ್ಣು ಎವಂ ವಿಷ್ಣುಮಯಃ ಶಿವಃ| ಯಥಾಂತರಂ ನ ಪಶ್ಯಾಮಿ ತಥಾ ಮೇ ಸ್ವಸ್ತಿರಾಯುಷಿ|| ಶ್ರಿ ತಥಾ ಮೇ ಸ್ವಸ್ತಿರಾಯುಷೋಂ ನಮ ಇತಿ|| ಬ್ರಹ್ಮಣೋ ದೇವಕೀಪುತ್ರೋ ಬ್ರಹ್ಮಣೋ ಮಧುಸೂದನಃ| ಬ್ರಹ್ಮಣ್ಯಃ ಪುಂಡರೀಕಾಕ್ಷಃ ಬ್ರಹ್ಮಣೋ ವಿಷ್ಣುರಚ್ಯುತಃ||
ನಮೋ ಬ್ರಹ್ಮಣ್ಯದೇವಾಯ ಗೋಬ್ರಹ್ಮಣ ಹಿತಾಯಚ| ಜತದ್ದಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ|| ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನೀ | ಬ್ರಹ್ಮಣೇಭ್ಯೋ ಭ್ಯನು ಜ್ಞಾತಾ ಗಚ್ಛ ದೇವಿ ಯಥಾಸುಖಂ || ಶ್ರೀ ಗಚ್ಛ ದೇವಿ ಯಥಾಸುಖಂ ಗಚ್ಛತ್ವೋ ನಮೋ ನಮಃ|| ಸರ್ವ ವೇದೇಷು ಯತ್ ಪುಣ್ಯಂ ಸರ್ವ ತೀರ್ಥೇಷು ಯತ್ ಫಲಂ| ತತ್ ಫಲಂ ಸಮಾವಪ್ನೋತಿ ಸ್ತುತ್ವಾ ದೇವಂ ಜನಾರ್ದನಮ್|| ಆಕಾಶಾತ್ ಪತಿತಂ ತೋಯಂ ಯಥ ಗಚ್ಚತಿ ಸಾಗರಮ್| ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ|| ಶ್ರೀಕೇಶವಂ ಪ್ರತಿಗಚ್ಛತ್ ಯೋಂ ನಮಃ||
ವಾಸನಾದ್ವಾಸುದೇವೋ ಅಸಿ ವಾಸಿತಂ ತೇ ಜಗತ್ತ್ರಯಮ್ | ಸರ್ವಭೂತ ನಿವಾಸೋ ಅಸಿ ವಾಸುದೇವ ನಮೋಸ್ತುತೆ|| ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತಿ ಪವನೇ ದ್ವಿಜಾತಾ ಆಯುಃ ಪೃಥಿವ್ಯಾಂ ದ್ರವಿಣ ಬ್ರಹ್ಮ ವರ್ಚಸಂ ಮಹ್ಯಂ ದತ್ವಾ ಪಜಾತುಂ ಬ್ರಹ್ಮಲೋಕಮ್|| ಕ್ಷೀರೇಣ ಸ್ನಾಪಿತೇ ದೇವಿ ಚಂದನೇನ ವಿಲೇಪಿತೇ | ಬಿಲ್ವ ಪತ್ರಾರ್ಚಿತೇ ದೇವಿ ದುರ್ಗೇ ಅಹಂ ಶರಣಾಗತಃ || ನಮೋ ಅಸ್ತ್ವನಂತಾಯ ಸಹಸ್ರ ಮೂರ್ತಯೇ ಸಹಸ್ರಪಾದಾಕ್ಷಿ ಶಿರೋರು ಬಾಹವೇ | ಸಹಸ್ರ ನಾಮ್ನೇ ಪುರುಷಾಯ ಶಾಶ್ವತೇ ಸಹಸ್ರ ಕೋಟಿಯುಗ ದಾರಿಣೇ ನಮಃ | ಭದ್ರಂ ನೋ ಅಭಿವಾದಯೇ | ಓಂ ಶಾಂತಿಃ ಶಾಂತಿಃ ಶಾಂತಿಃ ||
ಸರ್ವಾರಿಷ್ಟ ಶಾಂತಿರಸ್ತು ||
ಚತುಸ್ಸಾಗರ ಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು || ವಾಸಿಷ್ಠ ಮೈತ್ರಾವರುಣ ಕೌಂಡಿನ್ಯ ವಾಸಿಷ್ಠ ಗೋತ್ರ ಆಪಸ್ತಂಭ ಸೊತ್ರಃ ಯಜುರ್ಶ್ಯಾಖಾಧ್ಯಾಯೀ ಶ್ರೀ ಸತ್ಯನಾರಾಯಣ ಶರ್ಮಾ ಅಹಂ ಭೋ ಅಭಿವಾದಯೇ |
(change gotra and name according to yours)
ಅಚಮನಮ್
ಓಂ ಕೇಶವಾಯ ಸ್ವಾಹಾ |
ಓಂ ನಾರಾಯಣಯ ಸ್ವಾಹಾ |
ಓಂ ಮಾಧವಾಯ ಸ್ವಾಹಾ |
ಓಂ ಗೋವಿಂದಾಯ ನಮಃ | (ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಓಂ ವಿಷ್ಣವೇ ನಮಃ | (ಕೈಗಲನ್ನು ತೊಳೆದು)
ಓಂ ಮಧುಸೂದನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ | (ತುಟಿಗಳನ್ನು ಮುಟ್ಟಿ)
ಓಂ ವಾಮನಾಯ ನಮಃ | (ಬಲಕೆನ್ನೆ)
ಓಂ ಶ್ರೀಧರಾಯ ನಮಃ | (ಎಡಕೆನ್ನೆ)
ಓಂ ಹೃಷಿಕೇಶಾಯ ನಮಃ | (ಕೈ ತೊಳೆದು)
ಓಂ ಪದ್ಮನಾಭಾಯ ನಮಃ | (ಕಾಲು ಮಂಡಿ ಮುಟ್ಟೀ)
ಓಂ ದಾಮೋದರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಸಂಕರ್ಷಣಾಯ ನಮಃ | (ಮೂಗಿನ ಕೆಳಗೆ)
ಓಂ ವಾಸುದೇವಾಯ ನಮಃ | (ಬಲಮೂಗನ್ನು ಮುಟ್ಟಿ)
ಓಂ ಪ್ರದ್ಯುಮ್ನಾಯ ನಮಃ | (ಎಡಮೂಗನ್ನು ಮುಟ್ಟಿ)
ಓಂ ಅನಿರುದ್ಧಾಯ ನಮಃ | (ಬಲಗಣ್ಣು ಮುಟ್ಟಿ)
ಓಂ ಪುರುಷೋತ್ತಮಾಯ ನಮಃ| (ಎಡಗಣ್ಣು ಮುಟ್ಟಿ)
ಓಂ ಅಧೋಕ್ಷಜಾಯ ನಮಃ | (ಬಲಕಿವಿ ಮುಟ್ಟಿ)
ಓಂ ನಾರಸಿಂಹಾಯ ನಮಃ | (ಎಡಕಿವಿ ಮುಟ್ಟಿ)
ಓಂ ಅಚ್ಯುತಾಯ ನಮಃ | (ಹೊಕ್ಕಳು ಮುಟ್ಟಿ)
ಓಂ ಜನಾರ್ದನಾಯ ನಮಃ | (ಅಂಗೈಯಿಂದ ಎದೆ ಮುಟ್ಟಿ)
ಓಂ ಉಪೇಂದ್ರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಹರಯೇ ನಮಃ | (ಬಲಭುಜ ಮುಟ್ಟಿ)
ಓಂ ಶ್ರೀ ಕೃಷ್ಣಾಯ ನಮಃ | (ಎಡಭುಜ ಮುಟ್ಟಿ)
(೧ ಸಲ ಆಚಮನ ಮಾಡಬೇಕು)
ಸಮಾಪನಮ್
ಯಸ್ಯ ಸ್ಮೃತ್ಯಾಚ ನಾವೋಕ್ತೈ ತಪಸ್ ಸಂಧ್ಯಾ ಕ್ರಿಯಾದಿಶು | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ || ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ | ಯತ್ಕೃತಂತು ಮಯಾದೇವಾ ಪರಿಪೂರ್ಣಂ ತದಸ್ತುಮೇ | ಅನೇನ ಪ್ರಾತಃ ಸಂಧ್ಯಾವಂದನೇನ ಭಗವಾನ್ ಸರ್ವಾತ್ಮಕಃ ಸರ್ವಂ ಶ್ರೀ ವಾಸುದೇವಾರ್ಪಣಮಸ್ತು| ಮದ್ಯೇ ಮಂತ್ರ ತಂತ್ರ ಧ್ಯಾನ ನಿಯಮ ಸ್ವರ ವರ್ಣ ನ್ಯೂನಾತಿರಿಕ್ತ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ|| ಅಚ್ಯುತಾಯ ನಮಃ ಅನಂತಾಯ ನಮಃ ಗೊವಿಂದಾಯ ನಮಃ| ಅಚ್ಯುತಾಯ ನಮಃ ಅನಂತಾಯ ನಮಃ ಗೊವಿಂದಾಯ ನಮಃ| ಅಚ್ಯುತಾನಂತ ಗೊವಿಂದೇಭ್ಯೋ ನಮಃ|
ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತಾ ಸ್ವಭಾವಮ್ | ಕರೋಮೆ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||
(ಕೈಗೆ ನೀರು ಹಾಕಿಕೊಂಡು ಬಿಡಬೇಕು)
ಅಚಮನಮ್
ಓಂ ಕೇಶವಾಯ ಸ್ವಾಹಾ |
ಓಂ ನಾರಾಯಣಯ ಸ್ವಾಹಾ |
ಓಂ ಮಾಧವಾಯ ಸ್ವಾಹಾ |
ಓಂ ಗೋವಿಂದಾಯ ನಮಃ | (ಒಂದು ಉದ್ದರಣೆ ನೀರನ್ನು ಅರ್ಗೆ ಪಾತ್ರೆಯಲ್ಲಿ ಬಿಡಬೇಕು)
ಓಂ ವಿಷ್ಣವೇ ನಮಃ | (ಕೈಗಲನ್ನು ತೊಳೆದು)
ಓಂ ಮಧುಸೂದನಾಯ ನಮಃ |
ಓಂ ತ್ರಿವಿಕ್ರಮಾಯ ನಮಃ | (ತುಟಿಗಳನ್ನು ಮುಟ್ಟಿ)
ಓಂ ವಾಮನಾಯ ನಮಃ | (ಬಲಕೆನ್ನೆ)
ಓಂ ಶ್ರೀಧರಾಯ ನಮಃ | (ಎಡಕೆನ್ನೆ)
ಓಂ ಹೃಷಿಕೇಶಾಯ ನಮಃ | (ಕೈ ತೊಳೆದು)
ಓಂ ಪದ್ಮನಾಭಾಯ ನಮಃ | (ಕಾಲು ಮಂಡಿ ಮುಟ್ಟೀ)
ಓಂ ದಾಮೋದರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಸಂಕರ್ಷಣಾಯ ನಮಃ | (ಮೂಗಿನ ಕೆಳಗೆ)
ಓಂ ವಾಸುದೇವಾಯ ನಮಃ | (ಬಲಮೂಗನ್ನು ಮುಟ್ಟಿ)
ಓಂ ಪ್ರದ್ಯುಮ್ನಾಯ ನಮಃ | (ಎಡಮೂಗನ್ನು ಮುಟ್ಟಿ)
ಓಂ ಅನಿರುದ್ಧಾಯ ನಮಃ | (ಬಲಗಣ್ಣು ಮುಟ್ಟಿ)
ಓಂ ಪುರುಷೋತ್ತಮಾಯ ನಮಃ| (ಎಡಗಣ್ಣು ಮುಟ್ಟಿ)
ಓಂ ಅಧೋಕ್ಷಜಾಯ ನಮಃ | (ಬಲಕಿವಿ ಮುಟ್ಟಿ)
ಓಂ ನಾರಸಿಂಹಾಯ ನಮಃ | (ಎಡಕಿವಿ ಮುಟ್ಟಿ)
ಓಂ ಅಚ್ಯುತಾಯ ನಮಃ | (ಹೊಕ್ಕಳು ಮುಟ್ಟಿ)
ಓಂ ಜನಾರ್ದನಾಯ ನಮಃ | (ಅಂಗೈಯಿಂದ ಎದೆ ಮುಟ್ಟಿ)
ಓಂ ಉಪೇಂದ್ರಾಯ ನಮಃ | (ಶಿರಸ್ಸು ಮುಟ್ಟಿ)
ಓಂ ಹರಯೇ ನಮಃ | (ಬಲಭುಜ ಮುಟ್ಟಿ)
ಓಂ ಶ್ರೀ ಕೃಷ್ಣಾಯ ನಮಃ | (ಎಡಭುಜ ಮುಟ್ಟಿ)
(೧ ಸಲ ಆಚಮನ ಮಾಡಬೇಕು)
ಸಾಯಿರಾಂ
ಮಂಜುನಾಥ ಹಾರೊಗೊಪ್ಪ
No comments:
Post a Comment