Adsense

Monday, 14 September 2020

ನಾಮತ್ರಯ ಮಂತ್ರ

ನಾಮತ್ರಯ ಮಂತ್ರ ಅರ್ಥವೇನು ಮತ್ತು ಪಟನೆ ಮಾಡುವದರಿಂದ ಉಪಯೋಗವೆನ್ನು ?


||ಓಂ ಅಚ್ಯುತಾಯ ನಮಃ|| ||ಓಂ ಅನಂತಾಯ ನಮಃ|| ||ಓಂ ಗೋವಿಂದಾಯ ನಮಃ|| 


ಶಾಸ್ತ್ರಗಳ ಪ್ರಕಾರ ನಾಮತ್ರಯ ಮಂತ್ರವನ್ನು ಹೇಳಿಕೊಳ್ಳುತ್ತಾ ಪವಿತ್ರಾಚಾಮನವನ್ನು ಮಾಡುವದರಿಂದ ಸಕಲ ಪಾಪ, ಪೀಡೆಗಳು ನಿವಾರಣೆಯಾಗುತ್ತದೆ. ನಾಮತ್ರಯ ಮಂತ್ರೋಚ್ಚಾರಣೆ ಪ್ರಾರಂಭಿಸುವ ಮುನ್ನ ಚ್ಯುತಾನಂತ ಗೋವಿಂದ ನಾಮೋಚ್ಚಾರಣ ಭೇಷಜಂ| ನಶ್ಯಂತಿ ಸಕಲ ರೋಗಾ: ಸತ್ಯ೦ ಸತ್ಯಂ ವಾದಮ್ಯಹ೦ || ಎಂದು ಸುದ್ದಾಚಮನ ಮಾಡುವುದು ಒಳ್ಳೆಯದು ಹೀಗೆ ಮಡುವುದರಿಂದ ಸಕಲ ರೋಗಗಳು ನಿವಾರಣೆಯಾಗುತ್ತದೆ ಈ ಅಂಶವನ್ನೇ ಶಾಸ್ತ್ರವು ,ರೂಗಘ್ರಶ್ಚ ವಿಷಗ್ರಶ್ಚ ಭುಕ್ತಿ ಮುಕ್ತಿ ಫಲಪ್ರದಂ ಎನ್ನುತ್ತದೆ ಅಚ್ಯುತ ಅನಂತ ಗೋವಿಂದ ಭಗವಾನ್ ವಿಷ್ಣುವಿನ ಹೆಸರುಗಳು, ಆದಿ ಶಂಕರಾ ಚಾರ್ಯರ ಪ್ರಕಾರ ಅಚ್ಯುತ ಎಂದರೆ ಸ್ಥಿರವಾದವನು, ಅನಂತ ಎಂದರೆ ಎಲ್ಲೆಡೆ ವ್ಯಾಪಿಸಿರುವವನು, ಗೋವಿಂದ ಎಂದರೆ ಜಗದ್ರಕ್ಷಕ ಕೇಶವ ಗೋಪಾಲ, ಇಂತಹ ನಾಮತ್ರಯ ಮಂತ್ರವನ್ನು ಜಪಿಸಿ ಶಾಂತಿ ನೆಮ್ಮದಿ ಪಡೆಯೋಣ 


ಪ್ರತಿ ಒಬ್ಬರಿಗೂ ಶುಭವಾಗಲಿ 


ಸಾಯಿರಾಂ

ಮಂಜುನಾಥ ಹಾರೊಗೊಪ್ಪ 

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...