Adsense

Monday, 6 July 2020

ಹಣ ಮತ್ತು ಸೌ೦ದರ್ಯಕ್ಕಾಗಿ ಶಿವ ಮತ್ತು ಲಕ್ಷ್ಮಿ ಮಂತ್ರ :-

ಹಣ ಮತ್ತು ಸೌ೦ದರ್ಯಕ್ಕಾಗಿ ಶಿವ ಮತ್ತು ಲಕ್ಷ್ಮಿ ಮಂತ್ರ :-

ಇದು ಚಿಕ್ಕ ಮಂತ್ರ ಆದರೆ ಬಹಳ ಶಕ್ತಿಯುತವಾದಂತಹ ಮಂತ್ರವಾಗಿರುತ್ತದೆ, ಈ ಮಂತ್ರವು, ಹಣ ಮತ್ತು ಸಂಪತ್ತು ಸಂಬಂಧಿತ ಸಮಸೆಗಳನ್ನ್ನು ತೆಗೆದುಹಾಕುತ್ತದೆೆ, ಮತ್ತು ಲಕ್ಷ್ಮಿ ದೇವಿಯ ಮಂತ್ರ ಪಠನೆ ಯಿಂದ ಸಮೃದ್ಧಿ ಮತ್ತು ಸೌ೦ದರ್ಯವನ್ನು ನೀಡುತ್ತದೆ.
ಈ ಮಂತ್ರವನು ಯಾವುದೇ ಸಾಮಾನ್ಯ್ ವ್ಯಕ್ತಿ ಪಠನೆ ಮಾಡಿ ತಮ್ಮ ಇಷ್ಟಾರ್ಥವನು ಪೂರೈಸಿಕೊಳಬಹುದು.
೧) ಹಣ ಮತ್ತು ಸೌ೦ದರ್ಯಕ್ಕಾಗಿ ದೇವತೆ ಲಕ್ಷ್ಮಿ ಮಂತ್ರ :-
ಸಂಪತ್ತಿನ ದೇವತೆಯ ಈ ಮಂತ್ರವನು ಜಪಿಸುವದರಿಂದ ಹಣ ಮತ್ತು ಸಮೃದ್ಧಿಯ ಲಾಭ ಮತ್ತು ದ್ವಂದ್ವ ಪ್ರಯೋಗಜನೆಗಳನ್ನು ಪಡೆಯಬಹುದು.
ಈ ಮಂತ್ರವನ್ನು ಪ್ರತಿದಿನ ಬೆಳೆಗ್ಗೆ ಅಥವಾ ಸಂಜೆ ಸುಮಾರು ೧೦-೧೫ ನಿಮಿಷ ಕಾಲ ಪಠನೆ ಮಾಡಬೇಕು.
ಮಂತ್ರ :-
||ಓಂ ಶ್ರೀ೦ ಆ೦ ಹ್ರೀಂ ಸ್ವಾಹಾ||
ಈ ಮಂತ್ರ ಜಪವನ್ನು ಯಾವುದೇ ಚಂದ್ರ ಗ್ರಹಣ ಕಾಲದಿಂದ ಜಪಿಸಬಹುದು ಅಥವಾ ಯಾವುದಾದರ್ ಶುಭ ದಿನಗಳಲ್ಲಿ
ಅಗತ್ಯವಿರುವ ಹಣ ಮತ್ತು ಸಂಪತ್ತು ಸಂಬಂದಿಸಿದ ಸಮಸೆಗಳನ್ನು ತೆಗೆದು ಹಾಕಲು ಶಿವ ಮಂತ್ರ :
ಶಿವನ ಈ ಮಂತ್ರವನ್ನು ಜಪಿಸುವದರಿಂದ ಬಡತನ, ಸಂಪನ್ಮೂಲಗಳ ಕೊರತೆ, ಉದ್ಯೋಗದಲ್ಲಿ ತೊಂದರೆಗಳು ಮತ್ತು ಕಳಪೆ ಸಂಬಳ, ವ್ಯವಹಾರದಲ್ಲಿ ನಷ್ಟ, ಮತ್ತು ಇನ್ನಾವುದೇ ಹಣಕಾಸಿನ ಸಮಸೆಗಳು ಸೇರಿದಂತೆ ಹಣಕ್ಕೆ ಸಂಬಂದಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ.
ಈ ಮಂತ್ರವನ್ನು ಪ್ರತಿದಿನ ಬೆಳೆಗ್ಗೆ ಅಥವಾ ಸಂಜೆ ಶಾಂತ ಮನಸಿನಿಂದ ಜಪಿಸಬಹುದು.
ಮಂತ್ರ ವಿಧಾನ :- ಮಂತ್ರ ಜಪ ಮಾಡುವವರು ಮಂತ್ರದ ಮೇಲೆ ಮಾತ್ರ ಗಮನ ಇಡಬೇಕು ಬೇರೆ ಯಾವುದೇ ನಿಯಮಗಳು ಬೆಕ್ಕಾಗಿದ್ಲಾ
ಮಂತ್ರ :- ||ಓಂ ದಿನಸಾಧಕಾಯ ನಮಃ ||
ಈ ಮಂತ್ರದ ಅರ್ಥ ನಾನು ಬಡ ಜನರ ಆಸೆಗಳನ್ನು ಪೂರೈಸುವ ಶಿವನಿಗೆ ನಮಸ್ಕರಿಸುತೇನೆ.
ಸಾಯಿರಾಂ
ಮಂಜುನಾಥ ಹಾರೊಗೊಪ್ಪ

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...