Adsense

Monday, 6 July 2020

ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ:-

ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ:-

ಕೆಲವು ಹುಡುಗಿಯರು ಅಥವಾ ಹುಡುಗರು ಸಣ್ಣಗಿರಲು ಇಷ್ಟಪಟ್ಟರೆ ಇನ್ನೂ ಕೆಲವರು ದಪ್ಪವಾಗಿರಲು ಇಷ್ಟಪಡುತ್ತಾರೆ. ಆದಕಾರಣ ನೀವು ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ.
1 ಗ್ಲಾಸ್ ನೀರಿಗೆ 1 ಚಮಚ ಅಶ್ವಗಂಧ ಪುಡಿ , 1 ಚಮಚ ಜೇನು ತುಪ್ಪ ಅಥವಾ ತುಪ್ಪವನ್ನು ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಸೇವಿಸಿ. ಹೀಗೆ ಪ್ರತಿದಿನ 2 ಬಾರಿ ಕುಡಿಯುತ್ತಾ ಬಂದರೆ ಕೆಲವು ದಿನಗಳಲ್ಲಿಯೇ ನಿಮ್ಮ ತೂಕ ಹೆಚ್ಚಾಗುತ್ತದೆ.
ಸಾಯಿರಾಂ

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...