ಮುಖದ ಮೇಲೆ ಮೂಡಿರುವ ಬಿಳಿ ಕಲೆ ಮಾಯವಾಗಲು ಇದನ್ನು ಹಚ್ಚಿ
ಮುಖದ ಮೇಲೆ ಕೆಲವೊಮ್ಮೆ ಬಿಳಿ ಕಲೆಗಳು ಮೂಡುತ್ತವೆ. ಇದು ದೇಹದಲ್ಲಿರುವ ವಿಟಮಿನ್ ಅಂಶಗಳು ಕಡಿಮೆಯಾದಾಗ ಹೀಗೆ ಆಗುತ್ತದೆ. ಇವು ಮುಖದ ಅಂದವನ್ನು ಕೆಡಿಸುತ್ತವೆ. ಇವುಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಕೊಬ್ಬರಿ ಎಣ್ಣೆಗೆ ಸ್ವಲ್ಪ ಅರಶಿನ ಮಿಕ್ಸ್ ಮಾಡಿ ಬಿಳಿ ಕಲೆಗಳ ಮೇಲೆ ಹಚ್ಚಿದರೆ ಕಲೆ ಮಾಯವಾಗುತ್ತದೆ. ಹಾಗೇ ಸಾಸಿವೆ ಎಣ್ಣೆಗೆ ಕೂಡ ಅರಶಿನ ಮಿಕ್ಸ್ ಮಾಡಿ ಹಚ್ಚಿದರೆ ಈ ಕಲೆಗಳು ವಾಸಿಯಾಗುತ್ತವೆ. ಈ ಮನೆಮದ್ದನ್ನು ದಿಕ್ಕೆ 2 ಬಾರಿ ಮಾಡಿದರೆ ಮುಖದ ಮೇಲಿನ ಬಿಳಿ ಕಲೆ ನಿವಾರಣೆಯಾಗುತ್ತದೆ.
ಸಾಯಿರಾಂ
No comments:
Post a Comment