Adsense

Tuesday, 18 August 2020

Sri Raghavendra Ashtottara Shatanamavali – ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳಿಃ

 

Sri Raghavendra Ashtottara Shatanamavali – ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳಿಃ

ಓಂ ಸ್ವವಾಗ್ದೇವತಾ ಸರಿದ್ಭಕ್ತವಿಮಲೀಕರ್ತ್ರೇ ನಮಃ |

ಓಂ ಶ್ರೀರಾಘವೇಂದ್ರಾಯ ನಮಃ |

ಓಂ ಸಕಲಪ್ರದಾತ್ರೇ ನಮಃ |

ಓಂ ಕ್ಷಮಾ ಸುರೇಂದ್ರಾಯ ನಮಃ |

ಓಂ ಸ್ವಪಾದಭಕ್ತಪಾಪಾದ್ರಿಭೇದನದೃಷ್ಟಿವಜ್ರಾಯ ನಮಃ |

ಓಂ ಹರಿಪಾದಪದ್ಮನಿಷೇವಣಾಲ್ಲಬ್ಧಸರ್ವಸಂಪದೇ ನಮಃ |

ಓಂ ದೇವಸ್ವಭಾವಾಯ ನಮಃ |

ಓಂ ದಿವಿಜದ್ರುಮಾಯ ನಮಃ | [ಇಷ್ಟಪ್ರದಾತ್ರೇ]

ಓಂ ಭವ್ಯಸ್ವರೂಪಾಯ ನಮಃ |

ಓಂ ಸುಖಧೈರ್ಯಶಾಲಿನೇ ನಮಃ |

ಓಂ ದುಷ್ಟಗ್ರಹನಿಗ್ರಹಕರ್ತ್ರೇ ನಮಃ |

ಓಂ ದುಸ್ತೀರ್ಣೋಪಪ್ಲವಸಿಂಧುಸೇತವೇ ನಮಃ |

ಓಂ ವಿದ್ವತ್ಪರಿಜ್ಞೇಯಮಹಾವಿಶೇಷಾಯ ನಮಃ |

ಓಂ ಸಂತಾನಪ್ರದಾಯಕಾಯ ನಮಃ |

ಓಂ ತಾಪತ್ರಯವಿನಾಶಕಾಯ ನಮಃ |

ಓಂ ಚಕ್ಷುಪ್ರದಾಯಕಾಯ ನಮಃ |

ಓಂ ಹರಿಚರಣಸರೋಜರಜೋಭೂಷಿತಾಯ ನಮಃ |

ಓಂ ದುರಿತಕಾನನದಾವಭೂತಾಯ ನಮಃ | ೧೮

ಓಂ ಸರ್ವತಂತ್ರಸ್ವತಂತ್ರಾಯ ನಮಃ |

ಓಂ ಶ್ರೀಮಧ್ವಮತವರ್ಧನಾಯ ನಮಃ |

ಓಂ ಸತತಸನ್ನಿಹಿತಾಶೇಷದೇವತಾಸಮುದಾಯಾಯ ನಮಃ |

ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ |

ಓಂ ಶ್ರೀವೈಷ್ಣವಸಿದ್ಧಾಂತಪ್ರತಿಷ್ಠಾಪಕಾಯ ನಮಃ |

ಓಂ ಯತಿಕುಲತಿಲಕಾಯ ನಮಃ |

ಓಂ ಜ್ಞಾನಭಕ್ತ್ಯಾಯುರಾರೋಗ್ಯ ಸುಪುತ್ರಾದಿವರ್ಧನಾಯ ನಮಃ |

ಓಂ ಪ್ರತಿವಾದಿಮಾತಂಗ ಕಂಠೀರವಾಯ ನಮಃ |

ಓಂ ಸರ್ವವಿದ್ಯಾಪ್ರವೀಣಾಯ ನಮಃ | ೨೭

ಓಂ ದಯಾದಾಕ್ಷಿಣ್ಯವೈರಾಗ್ಯಶಾಲಿನೇ ನಮಃ |

ಓಂ ರಾಮಪಾದಾಂಬುಜಾಸಕ್ತಾಯ ನಮಃ |

ಓಂ ರಾಮದಾಸಪದಾಸಕ್ತಾಯ ನಮಃ |

ಓಂ ರಾಮಕಥಾಸಕ್ತಾಯ ನಮಃ |

ಓಂ ದುರ್ವಾದಿದ್ವಾಂತರವಯೇ ನಮಃ |

ಓಂ ವೈಷ್ಣವೇಂದೀವರೇಂದವೇ ನಮಃ |

ಓಂ ಶಾಪಾನುಗ್ರಹಶಕ್ತಾಯ ನಮಃ |

ಓಂ ಅಗಮ್ಯಮಹಿಮ್ನೇ ನಮಃ |

ಓಂ ಮಹಾಯಶಸೇ ನಮಃ | ೩೬

ಓಂ ಶ್ರೀಮಧ್ವಮತದುಗ್ದಾಬ್ಧಿಚಂದ್ರಮಸೇ ನಮಃ |

ಓಂ ಪದವಾಕ್ಯಪ್ರಮಾಣಪಾರಾವಾರ ಪಾರಂಗತಾಯ ನಮಃ |

ಓಂ ಯೋಗೀಂದ್ರಗುರವೇ ನಮಃ |

ಓಂ ಮಂತ್ರಾಲಯನಿಲಯಾಯ ನಮಃ |

ಓಂ ಪರಮಹಂಸ ಪರಿವ್ರಾಜಕಾಚಾರ್ಯಾಯ ನಮಃ |

ಓಂ ಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ |

ಓಂ ಚಂದ್ರಿಕಾಪ್ರಕಾಶಕಾರಿಣೇ ನಮಃ |

ಓಂ ಸತ್ಯಾದಿರಾಜಗುರವೇ ನಮಃ |

ಓಂ ಭಕ್ತವತ್ಸಲಾಯ ನಮಃ | ೪೫

ಓಂ ಪ್ರತ್ಯಕ್ಷಫಲದಾಯ ನಮಃ |

ಓಂ ಜ್ಞಾನಪ್ರದಾಯ ನಮಃ |

ಓಂ ಸರ್ವಪೂಜ್ಯಾಯ ನಮಃ |

ಓಂ ತರ್ಕತಾಂಡವವ್ಯಾಖ್ಯಾಕರ್ತ್ರೇ ನಮಃ |

ಓಂ ಕೃಷ್ಣೋಪಾಸಕಾಯ ನಮಃ |

ಓಂ ಕೃಷ್ಣದ್ವೈಪಾಯನಸುಹೃದೇ ನಮಃ |

ಓಂ ಆರ್ಯಾನುವರ್ತಿನೇ ನಮಃ |

ಓಂ ನಿರಸ್ತದೋಷಾಯ ನಮಃ |

ಓಂ ನಿರವದ್ಯವೇಷಾಯ ನಮಃ | ೫೪

ಓಂ ಪ್ರತ್ಯರ್ಧಿಮೂಕತ್ವನಿದಾನಭಾಷಾಯ ನಮಃ |

ಓಂ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಟಾನ ನಿಷ್ಟಾಯ ನಮಃ | [ನಿಯಮಾಯ]

ಓಂ ಸಾಂಗಾಮ್ನಾಯಕುಶಲಾಯ ನಮಃ |

ಓಂ ಜ್ಞಾನಮೂರ್ತಯೇ ನಮಃ |

ಓಂ ತಪೋಮೂರ್ತಯೇ ನಮಃ |

ಓಂ ಜಪಪ್ರಖ್ಯಾತಾಯ ನಮಃ |

ಓಂ ದುಷ್ಟಶಿಕ್ಷಕಾಯ ನಮಃ |

ಓಂ ಶಿಷ್ಟರಕ್ಷಕಾಯ ನಮಃ |

ಓಂ ಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ | ೬೩

ಓಂ ಶೈವಪಾಷಂಡಧ್ವಾಂತ ಭಾಸ್ಕರಾಯ ನಮಃ |

ಓಂ ರಾಮಾನುಜಮತಮರ್ದಕಾಯ ನಮಃ |

ಓಂ ವಿಷ್ಣುಭಕ್ತಾಗ್ರೇಸರಾಯ ನಮಃ |

ಓಂ ಸದೋಪಾಸಿತಹನುಮತೇ ನಮಃ |

ಓಂ ಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ |

ಓಂ ಅದ್ವೈತಮೂಲನಿಕೃಂತನಾಯ ನಮಃ |

ಓಂ ಕುಷ್ಠಾದಿರೋಗನಾಶಕಾಯ ನಮಃ |

ಓಂ ಅಗ್ರಸಂಪತ್ಪ್ರದಾತ್ರೇ ನಮಃ |

ಓಂ ಬ್ರಾಹ್ಮಣಪ್ರಿಯಾಯ ನಮಃ | ೭೨

ಓಂ ವಾಸುದೇವಚಲಪ್ರತಿಮಾಯ ನಮಃ |

ಓಂ ಕೋವಿದೇಶಾಯ ನಮಃ |

ಓಂ ಬೃಂದಾವನರೂಪಿಣೇ ನಮಃ |

ಓಂ ಬೃಂದಾವನಾಂತರ್ಗತಾಯ ನಮಃ |

ಓಂ ಚತುರೂಪಾಶ್ರಯಾಯ ನಮಃ |

ಓಂ ನಿರೀಶ್ವರಮತ ನಿವರ್ತಕಾಯ ನಮಃ |

ಓಂ ಸಂಪ್ರದಾಯಪ್ರವರ್ತಕಾಯ ನಮಃ |

ಓಂ ಜಯರಾಜಮುಖ್ಯಾಭಿಪ್ರಾಯವೇತ್ರೇ ನಮಃ |

ಓಂ ಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ | ೮೧

ಓಂ ಸದಾಸ್ವಸ್ಥಾನಕ್ಷೇಮಚಿಂತಕಾಯ ನಮಃ |

ಓಂ ಕಾಷಾಯಚೇಲಭೂಷಿತಾಯ ನಮಃ |

ಓಂ ದಂಡಕಮಂಡಲುಮಂಡಿತಾಯ ನಮಃ |

ಓಂ ಚಕ್ರರೂಪಹರಿನಿವಾಸಾಯ ನಮಃ |

ಓಂ ಲಸದೂರ್ಧ್ವಪುಂಡ್ರಾಯ ನಮಃ |

ಓಂ ಗಾತ್ರಧೃತ ವಿಷ್ಣುಧರಾಯ ನಮಃ |

ಓಂ ಸರ್ವಸಜ್ಜನವಂದಿತಾಯ ನಮಃ |

ಓಂ ಮಾಯಿಕರ್ಮಂದಿಮತಮರ್ದಕಾಯ ನಮಃ |

ಓಂ ವಾದಾವಲ್ಯರ್ಥವಾದಿನೇ ನಮಃ | ೯೦

ಓಂ ಸಾಂಶಜೀವಾಯ ನಮಃ |

ಓಂ ಮಾಧ್ಯಮಿಕಮತವನಕುಠಾರಾಯ ನಮಃ |

ಓಂ ಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥ (ಸ್ವಾರಸ್ಯ) ಗ್ರಾಹಿಣೇ ನಮಃ |

ಓಂ ಅಮಾನುಷನಿಗ್ರಹಾಯ ನಮಃ |

ಓಂ ಕಂದರ್ಪವೈರಿಣೇ ನಮಃ |

ಓಂ ವೈರಾಗ್ಯನಿಧಯೇ ನಮಃ |

ಓಂ ಭಾಟ್ಟಸಂಗ್ರಹಕರ್ತ್ರೇ ನಮಃ |

ಓಂ ದೂರೀಕೃತಾರಿಷಡ್ವರ್ಗಾಯ ನಮಃ |

ಓಂ ಭ್ರಾಂತಿಲೇಶವಿಧುರಾಯ ನಮಃ | ೯೯

ಓಂ ಸರ್ವಪಂಡಿತಸಮ್ಮತಾಯ ನಮಃ |

ಓಂ ಅನಂತಬೃಂದಾವನನಿಲಯಾಯ ನಮಃ |

ಓಂ ಸ್ವಪ್ನಭಾವ್ಯರ್ಥವಕ್ತ್ರೇ ನಮಃ |

ಓಂ ಯಥಾರ್ಥವಚನಾಯ ನಮಃ |

ಓಂ ಸರ್ವಗುಣಸಮೃದ್ಧಾಯ ನಮಃ |

ಓಂ ಅನಾದ್ಯವಿಚ್ಛಿನ್ನ ಗುರುಪರಂಪರೋಪದೇಶ ಲಬ್ಧಮಂತ್ರಜಪ್ತ್ರೇ ನಮಃ |

ಓಂ ಧೃತಸರ್ವದ್ರುತಾಯ ನಮಃ |

ಓಂ ರಾಜಾಧಿರಾಜಾಯ ನಮಃ |

ಓಂ ಗುರುಸಾರ್ವಭೌಮಾಯ ನಮಃ | ೧೦೮

ಓಂ ಶ್ರೀಮೂಲರಾಮಾರ್ಚಕ ಶ್ರೀರಾಘವೇಂದ್ರ ಯತೀಂದ್ರಾಯ ನಮಃ |

ಇತಿ ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳೀ |


ಸಾಯಿರಾಂ

ಮಂಜುನಾಥ ಹಾರೊಗೊಪ್ಪ 

 

Sri Raghavendra Kavacham – ಶ್ರೀ ರಾಘವೇಂದ್ರ ಕವಚಂ

 

Sri Raghavendra Kavacham – ಶ್ರೀ ರಾಘವೇಂದ್ರ ಕವಚಂ

ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನಃ |

ವಕ್ಷ್ಯಾಮಿ ಗುರುವರ್ಯಸ್ಯ ವಾಂಛಿತಾರ್ಥಪ್ರದಾಯಕಮ್ || ||

ಋಷಿರಸ್ಯಾಪ್ಪಣಾಚಾರ್ಯಃ ಛಂದೋಽನುಷ್ಟುಪ್ ಪ್ರಕೀರ್ತಿತಮ್ |

ದೇವತಾ ಶ್ರೀರಾಘವೇಂದ್ರ ಗುರುರಿಷ್ಟಾರ್ಥಸಿದ್ಧಯೇ || ||

ಅಷ್ಟೋತ್ತರಶತಂ ಜಪ್ಯಂ ಭಕ್ತಿಯುಕ್ತೇನ ಚೇತಸಾ |

ಉದ್ಯತ್ಪ್ರದ್ಯೋತನದ್ಯೋತ ಧರ್ಮಕೂರ್ಮಾಸನೇ ಸ್ಥಿತಮ್ || ||

ಖದ್ಯೋಖದ್ಯೋತನದ್ಯೋತ ಧರ್ಮಕೂರ್ಮಾಸನೇ ಸ್ಥಿತಮ್ |

ಧೃತಕಾಷಾಯವಸನಂ ತುಲಸೀಹಾರವಕ್ಷಸಮ್ || ||

ದೋರ್ದಂಡವಿಲಸದ್ದಂಡ ಕಮಂಡಲವಿರಾಜಿತಮ್ |

ಅಭಯಜ್ಞಾನಮುದ್ರಾಽಕ್ಷಮಾಲಾಲೋಲಕರಾಂಬುಜಮ್ || ||

ಯೋಗೀಂದ್ರವಂದ್ಯಪಾದಾಬ್ಜಂ ರಾಘವೇಂದ್ರ ಗುರುಂ ಭಜೇ |

ಶಿರೋ ರಕ್ಷತು ಮೇ ನಿತ್ಯಂ ರಾಘವೇಂದ್ರೋಽಖಿಲೇಷ್ಟದಃ || ||

ಪಾಪಾದ್ರಿಪಾಟನೇ ವಜ್ರಃ ಕೇಶಾನ್ ರಕ್ಷತು ಮೇ ಸದಾ |

ಕ್ಷಮಾಸುರಗಣಾಧೀಶೋ ಮುಖಂ ರಕ್ಷತು ಮೇ ಗುರುಃ || ||

ಹರಿಸೇವಾಲಬ್ಧಸರ್ವಸಂಪತ್ಫಾಲಂ ಮಮಾವತು |

ದೇವಸ್ವಭಾವೋಽವತು ಮೇ ದೃಶೌ ತತ್ತ್ವಪ್ರದರ್ಶಕಃ || ||

ಇಷ್ಟಪ್ರದಾನೇ ಕಲ್ಪದ್ರುಃ ಶ್ರೋತ್ರೇ ಶ್ರುತ್ಯರ್ಥಬೋಧಕಃ |

ಭವ್ಯಸ್ವರೂಪೋ ಮೇ ನಾಸಾಂ ಜಿಹ್ವಾಂ ಮೇಽವತು ಭವ್ಯಕೃತ್ || ||

ಆಸ್ಯಂ ರಕ್ಷತು ಮೇ ದುಃಖತೂಲಸಂಘಾಗ್ನಿಚರ್ಯಕಃ |

ಸುಖಧೈರ್ಯಾದಿಸುಗುಣೋ ಭ್ರುವೌ ಮಮ ಸದಾಽವತು || ೧೦ ||

ಓಷ್ಠೌ ರಕ್ಷತು ಮೇ ಸರ್ವಗ್ರಹನಿಗ್ರಹಶಕ್ತಿಮಾನ್ |

ಉಪಪ್ಲವೋದಧೇಸ್ಸೇತುರ್ದಂತಾನ್ ರಕ್ಷತು ಮೇ ಸದಾ || ೧೧ ||

ನಿರಸ್ತದೋಷೋ ಮೇ ಪಾತು ಕಪೋಲೌ ಸರ್ವಪಾಲಕಃ |

ನಿರವದ್ಯಮಹಾವೇಷಃ ಕಂಠಂ ಮೇಽವತು ಸರ್ವದಾ || ೧೨ ||

ಕರ್ಣಮೂಲೇ ತು ಪ್ರತ್ಯರ್ಥಿಮೂಕತ್ವಾಕರವಾಙ್ಮಮ |

ಪರವಾದಿಜಯೇ ಪಾತು ಹಸ್ತೌ ಸತ್ತತ್ತ್ವವಾದಕೃತ್ || ೧೩ || [*ಬಹುವದಿ*]

ಕರೌ ರಕ್ಷತು ಮೇ ವಿದ್ವತ್ಪರಿಜ್ಞೇಯವಿಶೇಷವಾನ್ |

ವಾಗ್ವೈಖರೀಭವ್ಯಶೇಷಜಯೀ ವಕ್ಷಸ್ಥಲಂ ಮಮ || ೧೪ ||

ಸತೀಸಂತಾನಸಂಪತ್ತಿಭಕ್ತಿಜ್ಞಾನಾದಿವೃದ್ಧಿಕೃತ್ |

ಸ್ತನೌ ರಕ್ಷತು ಮೇ ನಿತ್ಯಂ ಶರೀರಾವದ್ಯಹಾನಿಕೃತ್ || ೧೫ ||

ಪುಣ್ಯವರ್ಧನಪಾದಾಬ್ಜಾಭಿಷೇಕಜಲಸಂಚಯಃ |

ನಾಭಿಂ ರಕ್ಷತು ಮೇ ಪಾರ್ಶ್ವೌ ದ್ಯುನದೀತುಲ್ಯಸದ್ಗುಣಃ || ೧೬ ||

ಪೃಷ್ಠಂ ರಕ್ಷತು ಮೇ ನಿತ್ಯಂ ತಾಪತ್ರಯವಿನಾಶಕೃತ್ |

ಕಟಿಂ ಮೇ ರಕ್ಷತು ಸದಾ ವಂದ್ಯಾ ಸತ್ಪುತ್ರದಾಯಕಃ || ೧೭ ||

ಜಘನಂ ಮೇಽವತು ಸದಾ ವ್ಯಂಗಸ್ವಂಗಸಮೃದ್ಧಿಕೃತ್ |

ಗುಹ್ಯಂ ರಕ್ಷತು ಮೇ ಪಾಪಗ್ರಹಾರಿಷ್ಟವಿನಾಶಕೃತ್ || ೧೮ ||

ಭಕ್ತಾಘವಿಧ್ವಂಸಕರನಿಜಮೂರ್ತಿಪ್ರದರ್ಶಕಃ |

ಮೂರ್ತಿಮಾನ್ಪಾತು ಮೇ ರೋಮಂ ರಾಘವೇಂದ್ರೋ ಜಗದ್ಗುರುಃ || ೧೯ ||

ಸರ್ವತಂತ್ರಸ್ವತಂತ್ರೋಽಸೌ ಜಾನುನೀ ಮೇ ಸದಾಽವತು |

ಜಂಘೇ ರಕ್ಷತು ಮೇ ನಿತ್ಯಂ ಶ್ರೀಮಧ್ವಮತವರ್ಧನಃ || ೨೦ ||

ವಿಜಯೀಂದ್ರಕರಾಬ್ಜೋತ್ಥಸುಧೀಂದ್ರವರಪುತ್ರಕಃ |

ಗುಲ್ಫೌ ಶ್ರೀರಾಘವೇಂದ್ರೋ ಮೇ ಯತಿರಾಟ್ ಸರ್ವದಾಽವತು || | ೨೧ ||

ಪಾದೌ ರಕ್ಷತು ಮೇ ಸರ್ವಭಯಹಾರೀ ಕೃಪಾನಿಧಿಃ |

ಜ್ಞಾನಭಕ್ತಿಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ || ೨೨ ||

ಕರಪಾದಾಂಗುಲೀಃ ಸರ್ವಾ ಮಮಾವತು ಜಗದ್ಗುರುಃ |

ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ || ೨೩ ||

ನಖಾನವತು ಮೇ ಸರ್ವಾನ್ ಸರ್ವಶಾಸ್ತ್ರವಿಶಾರದಃ |

ಅಪರೋಕ್ಷೀಕೃತಶ್ರೀಶಃ ಪ್ರಾಚ್ಯಾಂ ದಿಶಿ ಸದಾಽವತು || ೨೪ ||

ದಕ್ಷಿಣೇ ಚಾಽವತು ಮಾಂ ಸಮುಪೇಕ್ಷಿತಭಾವಜಃ |

ಅಪೇಕ್ಷಿತಪ್ರದಾತಾ ಪ್ರತೀಚ್ಯಾಮವತು ಪ್ರಭುಃ || ೨೫ ||

ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ |

ಸದೋದೀಚ್ಯಾಮವತು ಮಾಂ ಶಾಪಾನುಗ್ರಹಶಕ್ತಿಮಾನ್ || ೨೬ ||

ನಿಖಿಲೇಂದ್ರಿಯದೋಷಘ್ನೋ ಮಹಾನುಗ್ರಹಕೃದ್ಗುರುಃ |

ಅಧಶ್ಚೋರ್ಧ್ವಂ ಚಾಽವತು ಮಾಮಷ್ಟಾಕ್ಷರಮನೂದಿತಮ್ || ೨೭ ||

ಆತ್ಮಾತ್ಮೀಯಾಘರಾಶಿಘ್ನೋ ಮಾಂ ರಕ್ಷತು ವಿದಿಕ್ಷು |

ಚತುರ್ಣಾಂ ಪುಮರ್ಥಾನಾಂ ದಾತಾ ಪ್ರಾತಃ ಸದಾಽವತು || ೨೮ ||

ಸಂಗ್ರಾಮೇಽವತು ಮಾಂ ನಿತ್ಯಂ ತತ್ತ್ವವಿತ್ಸರ್ವಸೌಖ್ಯಕೃತ್ |

ಮಧ್ಯಾಹ್ನೇಽಗಮ್ಯಮಹಿಮಾ ಮಾಂ ರಕ್ಷತು ಮಹಾಯಶಾಃ || ೨೯ ||

ಮೃತಪೋತಪ್ರಾಣದಾತಾ ಸಾಯಾಹ್ನೇ ಮಾಂ ಸದಾಽವತು |

ವೇದಿಸ್ಥಪುರುಷೋಜ್ಜೀವೀ ನಿಶೀಥೇ ಪಾತು ಮಾಂ ಗುರುಃ || ೩೦ ||

ವಹ್ನಿಸ್ಥಮಾಲಿಕೋದ್ಧರ್ತಾ ವಹ್ನಿತಾಪಾತ್ಸದಾಽವತು |

ಸಮಗ್ರಟೀಕಾವ್ಯಾಖ್ಯಾತಾ ಗುರುರ್ಮೇ ವಿಷಯೇಽವತು || ೩೧ ||

ಕಾಂತಾರೇಽವತು ಮಾಂ ನಿತ್ಯಂ ಭಾಟ್ಟ ಸಂಗ್ರಹಕೃದ್ಗುರುಃ | [*ಭಾಷ್ಯ*]

ಸುಧಾಪರಿಮಳೋದ್ಧರ್ತಾ ಸ್ವಚ್ಛಂದಸ್ತು ಸದಾಽವತು || ೩೨ ||

ರಾಜಚೋರವಿಷವ್ಯಾಧಿಯಾದೋವನ್ಯಮೃಗಾದಿಭಿಃ |

ಅಪಸ್ಮಾರಾಪಹರ್ತಾ ನಃ ಶಾಸ್ತ್ರವಿತ್ಸರ್ವದಾಽವತು || ೩೩ ||

ಗತೌ ಸರ್ವತ್ರ ಮಾಂ ಪಾತೂಪನಿಷದರ್ಥಕೃದ್ಗುರುಃ |

ಋಗ್ವ್ಯಾಖ್ಯಾನಕೃದಾಚಾರ್ಯಃ ಸ್ಥಿತೌ ರಕ್ಷತು ಮಾಂ ಸದಾ || ೩೪ || [*ಚಾಗ್ವಷ್ಯಾನಕೃದಾಚಾರ್ಯಃ*]

ಮಂತ್ರಾಲಯನಿವಾಸೀ ಮಾಂ ಜಾಗ್ರತ್ಕಾಲೇ ಸದಾಽವತು |

ನ್ಯಾಯಮುಕ್ತಾವಲೀಕರ್ತಾ ಸ್ವಪ್ನೇ ರಕ್ಷತು ಮಾಂ ಸದಾ || ೩೫ ||

ಮಾಂ ಪಾತು ಚಂದ್ರಿಕಾವ್ಯಾಖ್ಯಾಕರ್ತಾ ಸುಪ್ತೌ ಹಿ ತತ್ತ್ವಕೃತ್ |

ಸುತಂತ್ರದೀಪಿಕಾಕರ್ತಾ ಮುಕ್ತೌ ರಕ್ಷತು ಮಾಂ ಗುರುಃ || ೩೬ ||

ಗೀತಾರ್ಥಸಂಗ್ರಹಕರಃ ಸದಾ ರಕ್ಷತು ಮಾಂ ಗುರುಃ |

ಶ್ರೀಮಧ್ವಮತದುಗ್ಧಾಬ್ಧಿಚಂದ್ರೋಽವತು ಸದಾಽನಘಃ || ೩೭ ||

ಇತಿ ಶ್ರೀರಾಘವೇಂದ್ರಸ್ಯ ಕವಚಂ ಪಾಪನಾಶನಮ್ |

ಸರ್ವವ್ಯಾಧಿಹರಂ ಸದ್ಯಃ ಪಾವನಂ ಪುಣ್ಯವರ್ಧನಮ್ || ೩೮ ||

ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತಃ |

ಅದೃಷ್ಟಿಃ ಪೂರ್ಣದೃಷ್ಟಿಃ ಸ್ಯಾದೇಡಮೂಕೋಽಪಿ ವಾಕ್ಪತಿಃ || ೩೯ ||

ಪೂರ್ಣಾಯುಃ ಪೂರ್ಣಸಂಪತ್ತಿಭಕ್ತಿಜ್ಞಾನಾಭಿವೃದ್ಧಿಕೃತ್ |

ಪೀತ್ವಾ ವಾರಿ ನರೋ ಯೇನ ಕವಚೇನಾಭಿಮಂತ್ರಿತಮ್ || ೪೦ ||

ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯಪ್ರಸಾದತಃ |

ಪ್ರದಕ್ಷಿಣನಮಸ್ಕಾರಾನ್ ಗುರೋರ್ವೃಂದಾವನಸ್ಯ ಯಃ || ೪೧ ||

ಕರೋತಿ ಪರಯಾ ಭಕ್ತ್ಯಾ ತದೇತತ್ಕವಚಂ ಪಠನ್ |

ಪಂಗುಃ ಕೂಣಿಶ್ಚ ಪೌಗಂಡಃ ಪೂರ್ಣಾಂಗೋ ಜಾಯತೇ ಧ್ರುವಮ್ || ೪೨ ||

ಶೇಷಾಶ್ಚ ಕುಷ್ಠಪೂರ್ವಾಶ್ಚ ನಶ್ಯಂತ್ಯಾಮಯರಾಶಯಃ |

ಅಷ್ಟಾಕ್ಷರೇಣ ಮಂತ್ರೇಣ ಸ್ತೋತ್ರೇಣ ಕವಚೇನ || ೪೩ ||

ವೃಂದಾವನೇ ಸನ್ನಿಹಿತಮಭಿಷಿಚ್ಯ ಯಥಾವಿಧಿ |

ಯಂತ್ರೇ ಮಂತ್ರಾಕ್ಷರಾಣ್ಯಷ್ಟೌ ವಿಲಿಖ್ಯಾತ್ರ ಪ್ರತಿಷ್ಠಿತಮ್ || ೪೪ ||

ಷೋಡಶೈರುಪಚಾರೈಶ್ಚ ಸಂಪೂಜ್ಯ ತ್ರಿಜಗದ್ಗುರುಮ್ |

ಅಷ್ಟೋತ್ತರಶತಾಖ್ಯಾಭಿರರ್ಚಯೇತ್ಕುಸುಮಾದಿಭಿಃ || ೪೫ ||

ಫಲೈಶ್ಚ ವಿವಿಧೈರೇವ ಗುರೋರರ್ಚಾಂ ಪ್ರಕುರ್ವತಃ |

ನಾಮಶ್ರವಣಮಾತ್ರೇಣ ಗುರುವರ್ಯಪ್ರಸಾದತಃ || ೪೬ ||

ಭೂತಪ್ರೇತಪಿಶಾಚಾದ್ಯಾಃ ವಿದ್ರವಂತಿ ದಿಶೋ ದಶ |

ಪಠೇದೇತತ್ತ್ರಿಕಂ ನಿತ್ಯಂ ಗುರೋರ್ವೃಂದಾವನಾಂತಿಕೇ || ೪೭ ||

ದೀಪಂ ಸಂಯೋಜ್ಯ ವಿದ್ಯಾವಾನ್ ಸಭಾಸು ವಿಜಯೀ ಭವೇತ್ |

ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಾತ್ || ೪೮ ||

ಕವಚಸ್ಯ ಪ್ರಭಾವೇಣ ಭಯಂ ತಸ್ಯ ಜಾಯತೇ |

ಸೋಮಸೂರ್ಯೋಪರಾಗಾದಿಕಾಲೇ ವೃಂದಾವನಾಂತಿಕೇ || ೪೯ ||

ಕವಚಾದಿತ್ರಿಕಂ ಪುಣ್ಯಮಪ್ಪಣಾಚಾರ್ಯದರ್ಶಿತಮ್ |

ಜಪೇದ್ಯಃ ಧನಂ ಪುತ್ರಾನ್ ಭಾರ್ಯಾಂ ಸುಮನೋರಮಾಮ್ || ೫೦ ||

ಜ್ಞಾನಂ ಭಕ್ತಿಂ ವೈರಾಗ್ಯಂ ಭುಕ್ತಿಂ ಮುಕ್ತಿಂ ಶಾಶ್ವತೀಮ್ |

ಸಂಪ್ರಾಪ್ಯ ಮೋದತೇ ನಿತ್ಯಂ ಗುರುವರ್ಯಪ್ರಸಾದತಃ || ೫೧ ||

ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಕವಚಂ ಸಂಪೂರ್ಣಮ್ |


ಸಾಯಿರಾಂ

ಮಂಜುನಾಥ ಹಾರೊಗೊಪ್ಪ 

 


Sri Raghavendra Ashtakam – ಶ್ರೀ ರಾಘವೇಂದ್ರ ಅಷ್ಟಕಂ

 

Sri Raghavendra Ashtakam – ಶ್ರೀ ರಾಘವೇಂದ್ರ ಅಷ್ಟಕಂ

ಜಯ ತುಂಗಾತಟವಸತೇ ವರ ಮಂತ್ರಾಲಯಮೂರ್ತೇ |

ಕುರು ಕರುಣಾಂ ಮಯಿ ಭೀತೇ ಪರಿಮಳತತಕೀರ್ತೇ ||

ತವ ಪಾದಾರ್ಚನಸಕ್ತೇ ತವ ನಾಮಾಮೃತಮತ್ತೇ

ದಿಶದಿವ್ಯಾಂ ದೃಶಮೂರ್ತೇ ತವ ಸಂತತ ಭಕ್ತೇ ||

ಕೃತಗೀತಾಸುವಿವೃತ್ತೇ ಕವಿಜನಸಂಸ್ತುತವೃತ್ತೇ |

ಕುರು ವಸತಿಂ ಮಮ ಚಿತ್ತೇ ಪರಿವೃತ ಭಕ್ತಾರ್ತೇ ||

ಯೋಗೀಂದ್ರಾರ್ಚಿತಪಾದೇ ಯೋಗಿಜನಾರ್ಪಿತಮೋದೇ |

ತಿಮ್ಮಣ್ಣಾನ್ವಯಚಂದ್ರೇ ರಮತಾಂ ಮಮ ಹೃದಯಮ್ ||

ತಪ್ತಸುಕಾಂಚನಸದೃಶೇ ದಂಡಕಮಂಡಲಹಸ್ತೇ |

ಜಪಮಾಲಾವರಭೂಷೇ ರಮತಾಂ ಮಮ ಹೃದಯಮ್ ||

ಶ್ರೀರಾಮಾರ್ಪಿತಚಿತ್ತೇ ಕಾಷಾಯಾಂಬರಯುಕ್ತೇ |

ಶ್ರೀತುಲಸೀಮಣಿಮಾಲೇ ರಮತಾಂ ಮಮ ಹೃದಯಮ್ ||

ಮಧ್ವಮುನೀಡಿತತತ್ತ್ವಂ ವ್ಯಾಖ್ಯಾಂತಂ ಪರಿವಾರೇ |

ಈಡೇಹಂ ಸತತಂ ಮೇ ಸಂಕಟಪರಿಹಾರಮ್ ||

ವೈಣಿಕವಂಶೋತ್ತಂಸಂ ವರವಿದ್ವನ್ಮಣಿಮಾನ್ಯಮ್ |

ವರದಾನೇ ಕಲ್ಪತರುಂ ವಂದೇ ಗುರುರಾಜಮ್ ||

ಸುಶಮೀಂದ್ರಾರ್ಯಕುಮಾರೈ-ರ್ವಿದ್ಯೇಂದ್ರೈರ್ಗುರುಭಕ್ತ್ಯಾ |

ರಚಿತಾ ಶ್ರೀಗುರುಗಾಥಾ ಸಜ್ಜನಮೋದಕರೀ ||

ಇತಿ ಶ್ರೀ ಸುವಿದ್ಯೇಂದ್ರತೀರ್ಥ ವಿರಚಿತ ಶ್ರೀ ರಾಘವೇಂದ್ರ ಅಷ್ಟಕಮ್ ||

ಸಾಯಿರಾಂ

ಮಂಜುನಾಥ ಹಾರೊಗೊಪ್ಪ

 

 


Sri Raghavendra Mangala Ashtakam – ಶ್ರೀ ರಾಘವೇಂದ್ರ ಮಂಗಳಾಷ್ಟಕಂ

 

 

Sri Raghavendra Mangala Ashtakam – ಶ್ರೀ ರಾಘವೇಂದ್ರ ಮಂಗಳಾಷ್ಟಕಂ

ಶ್ರೀಮದ್ರಾಮಪಾದಾರವಿಂದಮಧುಪಃ ಶ್ರೀಮಧ್ವವಂಶಾಧಿಪಃ

ಸಚ್ಚಿಷ್ಯೋಡುಗಣೋಡುಪಃ ಶ್ರಿತಜಗದ್ಗೀರ್ವಾಣಸತ್ಪಾದಪಃ |

ಅತ್ಯರ್ಥಂ ಮನಸಾ ಕೃತಾಚ್ಯುತಜಪಃ ಪಾಪಾಂಧಕಾರಾತಪಃ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ಕರ್ಮಂದೀಂದ್ರಸುಧೀಂದ್ರಸದ್ಗುರುಕರಾಂಭೋಜೋದ್ಭವಃ ಸಂತತಂ

ಪ್ರಾಜ್ಯಧ್ಯಾನವಶೀಕೃತಾಖಿಲಜಗದ್ವಾಸ್ತವ್ಯಲಕ್ಷ್ಮೀಧವಃ |

ಸಚ್ಛಾಸ್ತ್ರಾದಿ ವಿದೂಷಕಾಖಿಲಮೃಷಾವಾದೀಭಕಂಠೀರವಃ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ಸಾಲಂಕಾರಕಕಾವ್ಯನಾಟಕಕಲಾಕಾಣಾದಪಾತಂಜಲ

ತ್ರಯ್ಯರ್ಥಸ್ಮೃತಿಜೈಮಿನೀಯಕವಿತಾಸಂಗೀತಪಾರಂಗತಃ |

ವಿಪ್ರಕ್ಷತ್ರವಿಡಂಘ್ರಿಜಾತಮುಖರಾನೇಕಪ್ರಜಾಸೇವಿತಃ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ರಂಗೋತ್ತುಂಗತರಂಗಮಂಗಳಕರ ಶ್ರೀತುಂಗಭದ್ರಾತಟ

ಪ್ರತ್ಯಕ್ಸ್ಥದ್ವಿಜಪುಂಗವಾಲಯ ಲಸನ್ಮಂತ್ರಾಲಯಾಖ್ಯೇ ಪುರೇ |

ನವ್ಯೇಂದ್ರೋಪಲನೀಲಭವ್ಯಕರಸದ್ವೃಂದಾವನಾಂತರ್ಗತಃ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ವಿದ್ವದ್ರಾಜಶಿರಃಕಿರೀಟಖಚಿತಾನರ್ಘ್ಯೋರುರತ್ನಪ್ರಭಾ

ರಾಗಾಘೌಘಹಪಾದುಕಾದ್ವಯಚರಃ ಪದ್ಮಾಕ್ಷಮಾಲಾಧರಃ |

ಭಾಸ್ವದ್ದಣ್ಟಕಮಂಡಲೋಜ್ಜ್ವಲಕರೋ ರಕ್ತಾಂಬರಾಡಂಬರಃ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ಯದ್ವೃಂದಾವನಸತ್ಪ್ರದಕ್ಷಿಣನಮಸ್ಕಾರಾಭಿಷೇಕಸ್ತುತಿ-

ಧ್ಯಾನಾರಾಧನಮೃದ್ವಿಲೇಪನಮುಖಾನೇಕೋಪಚಾರಾನ್ ಸದಾ |

ಕಾರಂ ಕಾರಮಭಿಪ್ರಯಾಂತಿ ಚತುರೋ ಲೋಕಾಃ ಪುಮರ್ಥಾನ್ ಸದಾ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ವೇದವ್ಯಾಸಮುನೀಶಮಧ್ವಯತಿರಾಟ್ ಟೀಕಾರ್ಯವಾಕ್ಯಾಮೃತಂ

ಜ್ಞಾತ್ವಾಽದ್ವೈತಮತಂ ಹಲಾಹಲಸಮಂ ತ್ಯಕ್ತ್ವಾ ಸಮಾಖ್ಯಾಪ್ತಯೇ |

ಸಂಖ್ಯಾವತ್ಸುಖದಾಂ ದಶೋಪನಿಷದಾಂ ವ್ಯಾಖ್ಯಾಂ ಸಮಾಖ್ಯನ್ಮುದಾ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ಶ್ರೀಮದ್ವೈಷ್ಣವಲೋಕಜಾಲಕಗುರುಃ ಶ್ರೀಮತ್ಪರಿವ್ರಾಡ್ಗುರುಃ

ಶಾಸ್ತ್ರೇ ದೇವಗುರುಃ ಶ್ರಿತಾಮರತರುಃ ಪ್ರತ್ಯೂಹಗೋತ್ರಸ್ವರುಃ |

ಚೇತೋಽತೀತಶಿರುಸ್ತಥಾ ಜಿತವರುಸ್ಸತ್ಸೌಖ್ಯಸಂಪತ್ಕರುಃ

ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ || ||

ಯಸ್ಸಂಧ್ಯಾಸ್ವನಿಶಂ ಗುರೋರ್ಯತಿಪತೇಃ ಸನ್ಮಂಗಳಸ್ಯಾಷ್ಟಕಂ

ಸದ್ಯಃ ಪಾಪಹರಂ ಸ್ವಸೇವಿ ವಿದುಷಾಂ ಭಕ್ತ್ಯೈತದಾಭಾಷಿತಮ್ |

ಭಕ್ತ್ಯಾ ವಕ್ತಿ ಸುಸಂಪದಂ ಶುಭಪದಂ ದೀರ್ಘಾಯುರಾರೋಗ್ಯಕಂ

ಕೀರ್ತಿಂ ಪುತ್ರಕಳತ್ರಬಾಂಧವಸುಹೃನ್ಮೂರ್ತಿಃ ಪ್ರಯಾತಿ ಧ್ರುವಮ್ ||

 

ಇತಿ ಶ್ರೀಮದಪ್ಪಣಾಚಾರ್ಯಕೃತಂ ಶ್ರೀರಾಘವೇಂದ್ರಮಂಗಳಾಷ್ಟಕಂ ಸಂಪೂರ್ಣಮ್ |


ಸಾಯಿರಾಂ

ಮಂಜುನಾಥ ಹಾರೊಗೊಪ್ಪ 

 


Sri Maha Ganapathi Mangala Malika stotram – ಶ್ರೀ ಮಹಾಗಣಪತಿ ಮಂಗಳಮಾಲಿಕಾ ಸ್ತೋತ್ರಂ

Sri Maha Ganapathi Mangala Malika stotram – ಶ್ರೀ ಮಹಾಗಣಪತಿ ಮಂಗಳಮಾಲಿಕಾ ಸ್ತೋತ್ರಂ

 

ಶ್ರೀಕಂಠಪ್ರೇಮಪುತ್ರಾಯ ಗೌರೀವಾಮಾಂಕವಾಸಿನೇ

ದ್ವಾತ್ರಿಂಶದ್ರೂಪಯುಕ್ತಾಯ ಶ್ರೀಗಣೇಶಾಯ ಮಂಗಳಂ || ||

 

ಆದಿಪೂಜ್ಯಾಯ ದೇವಾಯ ದಂತಮೋದಕಧಾರಿಣೇ

ವಲ್ಲಭಾಪ್ರಾಣಕಾಂತಾಯ ಶ್ರೀಗಣೇಶಾಯ ಮಂಗಳಂ || ||

 

ಲಂಬೋದರಾಯ ಶಾಂತಾಯ ಚಂದ್ರಗರ್ವಾಪಹಾರಿಣೇ

ಗಜಾನನಾಯಪ್ರಭವೇ ಶ್ರೀಗಣೇಶಾಯ ಮಂಗಳಂ || ||

 

ಪಂಚಹಸ್ತಾಯ ವಂದ್ಯಾಯ ಪಾಶಾಂಕುಶಧರಾಯಚ

ಶ್ರೀಮತೇ ಗಜಕರ್ಣಾಯ ಶ್ರೀಗಣೇಶಾಯ ಮಂಗಳಂ || ||

 

ದ್ವೈಮಾತುರಾಯ ಬಾಲಾಯ ಹೇರಂಬಾಯ ಮಹಾತ್ಮನೇ

ವಿಕಟಾಯಾಖುವಾಹಾಯ ಶ್ರೀಗಣೇಶಾಯ ಮಂಗಳಂ || ||

 

ಪೃಶ್ನಿಶೃಂಗಾಯಾಜಿತಾಯ ಕ್ಷಿಪ್ರಾಭೀಷ್ಟಾರ್ಥದಾಯಿನೇ

ಸಿದ್ಧಿಬುದ್ಧಿಪ್ರಮೋದಾಯ ಶ್ರೀಗಣೇಶಾಯ ಮಂಗಳಂ || ||

 

ವಿಲಂಬಿ ಯಜ್ಞಸೂತ್ರಾಯ ಸರ್ವವಿಘ್ನನಿವಾರಿಣೇ

ದೂರ್ವಾದಳಸುಪೂಜ್ಯಾಯ ಶ್ರೀಗಣೇಶಾಯ ಮಂಗಳಂ || ||

 

ಮಹಾಕಾಯಾಯ ಭೀಮಾಯ ಮಹಾಸೇನಾಗ್ರಜನ್ಮನೇ

ತ್ರಿಪುರಾರಿವರೋದ್ಧಾತ್ರೇ ಶ್ರೀಗಣೇಶಾಯ ಮಂಗಳಂ || ||

 

ಸಿಂದೂರರಮ್ಯವರ್ಣಾಯ ನಾಗಬದ್ಧೋದರಾಯಚ

ಆಮೋದಾಯ ಪ್ರಮೋದಾಯ ಶ್ರೀಗಣೇಶಾಯ ಮಂಗಳಂ || ||

 

ವಿಘ್ನಕರ್ತ್ರೇ ದುರ್ಮುಖಾಯ ವಿಘ್ನಹತ್ರೇನ್ ಶಿವಾತ್ಮನೇ

ಸುಮುಖಾಯೈಕದಂತಾಯ ಶ್ರೀಗಣೇಶಾಯ ಮಂಗಳಂ || ೧೦ ||

 

ಸಮಸ್ತಗಣನಾಥಾಯ ವಿಷ್ಣವೇ ಧೂಮಕೇತವೇ

ತ್ರ್ಯಕ್ಷಾಯ ಫಾಲಚಂದ್ರಾಯ ಶ್ರೀಗಣೇಶಾಯ ಮಂಗಳಂ || ೧೧ ||

 

ಚತುರ್ಥೀಶಾಯ ಮಾನ್ಯಾಯ ಸರ್ವವಿದ್ಯಾಪ್ರದಾಯಿನೇ

ವಕ್ರತುಂಡಾಯ ಕುಬ್ಜಾಯ ಶ್ರೀಗಣೇಶಾಯ ಮಂಗಳಂ || ೧೨ ||

 

ಧುಂಡಿನೇ ಕಪಿಲಾಖ್ಯಾಯ ಶ್ರೇಷ್ಠಾಯ ಋಣಹಾರಿಣೇ

ಉದ್ದಂಡೋದ್ದಂಡರೂಪಾಯ ಶ್ರೀಗಣೇಶಾಯ ಮಂಗಳಂ || ೧೩ ||

 

ಕಷ್ಟಹತ್ರೇನ್ ದ್ವಿದೇಹಾಯ ಭಕ್ತೇಷ್ಟಜಯದಾಯಿನೇ

ವಿನಾಯಕಾಯ ವಿಭವೇ ಶ್ರೀಗಣೇಶಾಯ ಮಂಗಳಂ || ೧೪ ||

 

ಸಚ್ಚಿದಾನಂದರೂಪಾಯ ನಿರ್ಗುಣಾಯ ಗುಣಾತ್ಮನೇ

ವಟವೇ ಲೋಕಗುರವೇ ಶ್ರೀಗಣೇಶಾಯ ಮಂಗಳಂ || ೧೫ ||

 

ಶ್ರೀಚಾಮುಂಡಾಸುಪುತ್ರಾಯ ಪ್ರಸನ್ನವದನಾಯ

ಶ್ರೀರಾಜರಾಜಸೇವ್ಯಾಯ ಶ್ರೀಗಣೇಶಾಯ ಮಂಗಳಂ || ೧೬ ||

 

ಶ್ರೀಚಾಮುಂಡಾಕೃಪಾಪಾತ್ರ ಶ್ರೀಕೃಷ್ಣೇಂದ್ರವಿನಿರ್ಮಿತಾಮ್

ವಿಭೂತಿ ಮಾತೃಕಾರಮ್ಯಾಂ ಕಲ್ಯಾಣೈಶ್ವರ್ಯದಾಯಿನೀಮ್ || ೧೭ ||

 

ಶ್ರೀಮಹಾಗಣನಾಥಸ್ಯ ಶೂಭಾಂ ಮಾಂಗಳಮಾಲಿಕಾಮ್

ಯಃಪಠೇತ್ಸತತಂ ವಾಣೀಂ ಲಕ್ಷ್ಮೀಂ ಸಿದ್ಧಿಮವಾಪ್ನುಯಾತ್ || ೧೮ ||

 

ಇತಿ ಶ್ರೀಮಹಾಗಣಪತಿ ಮಂಗಳಮಾಲಿಕಾಸ್ತೋತ್ರಂ

ಋಣ ವಿಮೋಚನ ಗಣೇಶ ಸ್ತೋತ್ರಂ

ಋಣ ವಿಮೋಚನ ಗಣೇಶ ಸ್ತೋತ್ರಂ

 

ಅಸ್ಯ ಶ್ರೀ ಋಣಹರ್ತೃ ಗಣಪತಿ ಸ್ತೋತ್ರ ಮಂತ್ರಸ್ಯ | ಸದಾಶಿವ ಋಷಿಃ | ಅನುಷ್ಟುಪ್ ಛಂದಃ | ಶ್ರೀ ಋಣಹರ್ತೃ ಗಣಪತಿ ದೇವತಾ | ಗೌಂ ಬೀಜಂ | ಗಂ ಶಕ್ತಿಃ | ಗೋಂ ಕೀಲಕಂ | ಸಕಲ ಋಣನಾಶನೇ ವಿನಿಯೋಗಃ |

 

ಶ್ರೀ ಗಣೇಶ | ಋಣಂ ಛಿಂದಿ | ವರೇಣ್ಯಂ | ಹುಂ | ನಮಃ | ಫಟ್ |

ಇತಿ ಕರ ಹೃದಯಾದಿ ನ್ಯಾಸಃ |

 

ಧ್ಯಾನಂ

ಸಿಂದೂರವರ್ಣಂ ದ್ವಿಭುಜಂ ಗಣೇಶಂ

ಲಂಬೋದರಂ ಪದ್ಮದಳೇ ನಿವಿಷ್ಟಂ

ಬ್ರಹ್ಮಾದಿದೇವೈಃ ಪರಿಸೇವ್ಯಮಾನಂ

ಸಿದ್ಧೈರ್ಯುತಂ ತಂ ಪ್ರಣಮಾಮಿ ದೇವಂ ||

 

ಸ್ತೋತ್ರಂ

 

ಸೃಷ್ಟ್ಯಾದೌ ಬ್ರಹ್ಮಣಾ ಸಮ್ಯಕ್ಪೂಜಿತಃ ಫಲಸಿದ್ಧಯೇ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ತ್ರಿಪುರಸ್ಯವಧಾತ್ಪೂರ್ವಂ ಶಂಭುನಾ ಸಮ್ಯಗರ್ಚಿತಃ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ಹಿರಣ್ಯಕಶ್ಯಪಾದೀನಾಂ ವಧಾರ್ಥೇ ವಿಷ್ಣುನಾರ್ಚಿತಃ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ಮಹಿಷಸ್ಯವಧೇ ದೇವ್ಯಾ ಗಣನಾಥಃ ಪ್ರಪೂಜಿತಃ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ತಾರಕಸ್ಯ ವಧಾತ್ಪೂರ್ವಂ ಕುಮಾರೇಣ ಪ್ರಪೂಜಿತಃ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ಭಾಸ್ಕರೇಣ ಗಣೇಶೋಹಿ ಪೂಜಿತಶ್ಚ ವಿಶುದ್ಧಯೇ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ಶಶಿನಾ ಕಾಂತಿವೃದ್ಧ್ಯರ್ಥಂ ಪೂಜಿತೋ ಗಣನಾಯಕಃ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ಪಾಲನಾಯ ತಪಸಾಂ ವಿಶ್ವಾಮಿತ್ರೇಣ ಪೂಜಿತಃ

ಸದೈವ ಪಾರ್ವತೀಪುತ್ರಃ ಋಣನಾಶಂ ಕರೋತು ಮೇ || ||

 

ಇದಂ ಋಣಹರಂ ಸ್ತೋತ್ರಂ ತೀವ್ರದಾರಿದ್ರ್ಯನಾಶನಂ

ಏಕವಾರಂ ಪಠೇನ್ನಿತ್ಯಂ ವರ್ಷಮೇಕಂ ಸಮಾಹಿತಃ || ||

 

ದಾರಿದ್ರ್ಯಂ ದಾರುಣಂ ತ್ಯಕ್ತ್ವಾ ಕುಬೇರ ಸಮತಾಂ ವ್ರಜೇತ್

ಪಠಂತೋಽಯಂ ಮಹಾಮಂತ್ರಃ ಸಾರ್ಥ ಪಂಚದಶಾಕ್ಷರಃ || ೧೦ ||

 

ಶ್ರೀ ಗಣೇಶಂ ಋಣಂ ಛಿಂದಿ ವರೇಣ್ಯಂ ಹುಂ ನಮಃ ಫಟ್

ಇಮಂ ಮಂತ್ರಂ ಪಠೇದಂತೇ ತತಶ್ಚ ಶುಚಿಭಾವನಃ || ೧೧ ||

 

ಏಕವಿಂಶತಿ ಸಂಖ್ಯಾಭಿಃ ಪುರಶ್ಚರಣಮೀರಿತಂ

ಸಹಸ್ರವರ್ತನ ಸಮ್ಯಕ್ ಷಣ್ಮಾಸಂ ಪ್ರಿಯತಾಂ ವ್ರಜೇತ್ || ೧೨ ||

 

ಬೃಹಸ್ಪತಿ ಸಮೋ ಜ್ಞಾನೇ ಧನೇ ಧನಪತಿರ್ಭವೇತ್

ಅಸ್ಯೈವಾಯುತ ಸಂಖ್ಯಾಭಿಃ ಪುರಶ್ಚರಣ ಮೀರಿತಃ || ೧೩ ||

 

ಲಕ್ಷಮಾವರ್ತನಾತ್ ಸಮ್ಯಗ್ವಾಂಛಿತಂ ಫಲಮಾಪ್ನುಯಾತ್

ಭೂತ ಪ್ರೇತ ಪಿಶಾಚಾನಾಂ ನಾಶನಂ ಸ್ಮೃತಿಮಾತ್ರತಃ || ೧೪ ||

 

ಇತಿ ಶ್ರೀಕೃಷ್ಣಯಾಮಲ ತಂತ್ರೇ ಉಮಾ ಮಹೇಶ್ವರ ಸಂವಾದೇ ಋಣಹರ್ತೃ ಗಣೇಶ ಸ್ತೋತ್ರಂ ಸಮಾಪ್ತಂ ||

 

ಸಾಯಿರಾಂ

ಮಂಜುನಾಥ ಹಾರೊಗೊಪ್ಪ


Friday, 14 August 2020

ಮಾಟದ ಪ್ರಭಾವಕೆ ಒಳಗಾದ ವ್ಯಕ್ತಿಯನ್ನು ಗುಣ ಪಡಿಸುವ ತಂತ್ರ / ವಿಧಾನ :-

 ಮಾಟದ ಪ್ರಭಾವಕೆ ಒಳಗಾದ ವ್ಯಕ್ತಿಯನ್ನು ಗುಣ ಪಡಿಸುವ ತಂತ್ರ / ವಿಧಾನ :- 



ಯಾರಿಗಾದರೂ ಮಾಟ ಮಾಡಿದರೆ ಎಂದು ಸಂಶಯ ಉಂಟಾದಾಗ ಈ ಪರಿಣಾಮವನ್ನು ನಿರೀಕ್ಷಿಸಬಹದು, ವ್ಯಕ್ತಿಯ ಶರೀರದಲ್ಲಿ ಅತ್ಯಂತ ನೋವಾಗುವದು, ಶರೀರದಲ್ಲಿ ಬಿಸಿ ಹೆಚ್ಚಾಗುವದು, ತಲೆ ಭಾರವಾಗುವುದು, ಕೈಕಾಲುಗಳಲ್ಲಿ ಸಿಡಿತ ಉಂಟಾಗುವದು, ಹುಚ್ಚರಂತೆ ಮಾತಾಡುವದು, ಇನ್ನೊಬ್ಬರಿಗೆ ತೊಂದರೆ ಕೊಡುವದು, ಯಾವುದೇ ರೀತಿಯ ಔಷದಿ ಕೆಲಸ ಮಡದಿರುವುದು, ಮಂಕಾಗಿ ಕುಳಿತುಕೊಳ್ಳುವದು, ಹೀಗೆ ವಿವರಿಸಲಾರದ ಇತರೆ ಮುಂತಾದ ತೊಂದರೆಗಳು,  


ಪರಿಹಾರ ಉಪಾಯ ಈ ರೀತಿ ಇದೆ.


1) ಐದು ಪಾವು ಕರಿಎಳ್ಳು,

2)ಅರ್ಧ ಕಿಲೋಗ್ರಾಮ ಆಗುವಷ್ಟು ಏಳು ಧಾನ್ಯಗಳ ಮಿಶ್ರಣ 

3)ಐದು ಸೇರು ಬೇಳೆ

4)ಐದು ಸೇರು ಉದ್ದಿನ ಬೇಳೆ 


ಈ ಎಲ್ಲವನ್ನು ಒಂದು ಕಪ್ಪು ಬಣ್ಣದ ಅರಿವೆಯಲ್ಲಿ ಕಟ್ಟಿ ಮಾಟ ಹೊಂದಿದ ವ್ಯಕ್ತಿಯ ಎದುರಿಗೆ 7 ಭಾರಿ ಮೇಲಿಂದ ಕೆಳಗೆ ನಿವಾಳಿಸಿ ಭೈರವ ಮಂದಿರದಲ್ಲಿ ಇಟ್ಟು ಹಿಂದಕ್ಕೆ ನೋಡದೆ ಮನೆಗೆ ಬರಬೇಕು ಈ ಕಾರ್ಯ ಶನಿವಾರದಂದು ಮಾಡಿದರೆ ಉತ್ತಮ 


ಈ ರೀತಿ ಮಾಡುವದರಿಂದ ಮಾಟದ ಪ್ರಭಾವಕೆ ಒಳಗಾದ ವ್ಯಕ್ತಿ ಮಾಟ ದೋಷದಿಂದ ವಿಮುಕ್ತನಾಗುವನ್ನು.


ಸಾಯಿರಾಂ 

ಮಂಜುನಾಥ ಹಾರೊಗೊಪ್ಪ 




Tuesday, 11 August 2020

ತಂತ್ರ - ಬ್ಲ್ಯಾಕ್ಮೇಲ್ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುವ ಶತ್ರುಗಳನ್ನು ನಾಶಮಾಡಲು

 ತಂತ್ರ - ಬ್ಲ್ಯಾಕ್ಮೇಲ್ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುವ ಶತ್ರುಗಳನ್ನು ನಾಶಮಾಡಲು


ಕೆಲ ವರ್ಗದ ಜನ ಶೀಘ್ರವಾಗಿ ಹಣ ಗಳಿಸಲು ಅಥವಾ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಹಣವನ್ನು ಗಳಿಸಲು ಬ್ಲ್ಯಾಕ್ಮೇಲ್ / ಅಪಹರಣ ಮಾಡುವಂತಹ ಶತ್ರುಗಳ ಸಮಸ್ಯೆಗಳನ್ನು ಪರಿಹರಿಸಿಕೊಳಲು ಇಲ್ಲಿ ವಿಶೇಷವಾದ ಮಾಹಿತಿ ನಿಮಗಾಗಿ :- 

ಗುಪ್ತಾ ಶತ್ರುವನ್ನು ನಾಶಮಾಡಲು ಉತ್ತರಾಕಂಡದ ರುದ್ರಾಯಮಲಾ ತಂತ್ರಸಾರದಲ್ಲಿ, ಪರಿಹಾರವನ್ನು ಸೂಚಿಸಲಾಗುತ್ತದೆ.

ಆಯ್ಕೆ 1:

ನಿಮಗೆ ಶತ್ರು ತಿಳಿದಿದ್ದರೆ, ಅವನು ಬಳಸಿದ ಬಟ್ಟೆಯನ್ನು ತೆಗೆದುಕೊಳ್ಳಿ. ನಿಮಗೆ ಶತ್ರು ಗೊತ್ತಿಲ್ಲದಿದ್ದರೆ, ಯಾವುದೇ ಬಟ್ಟೆಯನ್ನು ತೆಗೆದುಕೊಂಡು ಬಟ್ಟೆಯ ಮೇಲೆ ಅವನ ಹೆಸರನ್ನು ಬರೆಯಿರಿ.

ಆಯ್ಕೆ 2:

ಶತ್ರು ನಡೆದಾಡಿದ ಮರಳನ್ನು/ಮಣ್ಣು ತೆಗೆದುಕೊಳ್ಳಿ. ಬಟ್ಟೆಯೊಳಗೆ ಮರಳನ್ನು/ಮಣ್ಣು ಕಟ್ಟಿ ಇರಿಸಿ. ಅಥವಾ ನಿಮಗೆ ಶತ್ರು ಗೊತ್ತಿಲ್ಲದಿದ್ದರೆ 4 ರಸ್ತೆ ಕುಡಿದ ದಾರಿಯಿಂದ ಸ್ವಲ್ಪ ಮಣ್ಣು ಈ ಬಟ್ಟೆಯಲ್ಲಿ ಹಾಕಿ. ಶತ್ರು ಹೆಸರಿನ ಬಟ್ಟೆ ಚೆನ್ನಾಗಿರಬೇಕು.

ದಕ್ಷಿಣಕ್ಕೆ ಮುಖ ಮಾಡಿ , ಬಟ್ಟೆಯ ಒಳಗೆ ಹಾಕಿ ಕಟ್ಟಿದ ಗಂಟ್ಟಿಗೆ ಈ ಕೆಳಗಡೆ ನೀಡಿರುವ ಮಂತ್ರದೊಂದಿಗೆ ಅರ್ಚನಾ ಮಾಡಿ.


ಸಮಯ: ರಾತ್ರಿ

ದಿನ: ಅಮಾವಾಸ್ಯ, ವಿಶೇಷವಾಗಿ ಶನಿವಾರ.

ಮಂತ್ರ :- 

ಓಂ ನಮೋ ಭಗವತಿ ರುದ್ರ ಶಕ್ತಿ

ಚಂಡಿ ಚಾಮುಂಡಿ ಕಾಲ ಕರಾಳಿನಿ

ರಾಕ್ಷಸ ಸಂಹಾರಿಣಿ ರುದ್ರ ರೂಪಿಣಿ ವೈರಿ (ಶತ್ರು ಹೆಸರು) ಸಂಹಾರಿಣಿ ಹ್ರೀಂ ಹ್ರೀಂ ಲೀಂ ಲೀಂ ಕಿಂ ಕಿಂ ಕ್ಲೀಂ ನಂ ನಂ ವೈರಿ ಫಟ್ ಸ್ವಾಹಾ

ಸಮಯ: 108

ಎಲ್ಲಾ ವಸ್ತುಗಳನ್ನು ನಿರ್ಜನ ಸ್ಥಳಕ್ಕೆ ತೆಗೆದುಕೊಂಡು ಅದನ್ನು ನೆಲದೊಳಗೆ ಹೂತುಹಾಕಿ. ಯಾರೂ ಅದನ್ನು ನೋಡಬಾರದು ಅಥವಾ ಅದರ ಬಗ್ಗೆ ತಿಳಿದುಕೊಳ್ಳಬಾರದು. ಈ ವಸ್ತುಗಳನ್ನು ಯಾರೂ ಸಮಾಧಿ ಸ್ಥಳದಿಂದ ಹೊರಗೆ ತೆಗೆದುಕೊಳ್ಳದಂತೆ ನೋಡಿಕೊಳ್ಳಿ.

ಈ ಪ್ರಯೋಗದಿಂದ ಶತ್ರು ಮಂದ ಬುದ್ದಿಯವರಾಗುತ್ತಾರೆ ಮತ್ತು ನಿಮಗೆ ತೊಂದರೆ ನೀಡುವ ಸ್ಥಳದಿಂದ ಓಡಿಹೋಗುತಾರೆ/ಸ್ಥಳ ಖಾಲಿ ಮಾಡುತ್ತಾರೆ. ಅವರಿಗೆ ವಿಚಿತ್ರವಾದ ಸಂಕಟಗಳು ಪ್ರಾರಂಭವಾಗುತ್ತದೆ. 

ಗಮನಿಸಿ: ಇದನ್ನು ನಿಮ್ಮಗೆ ನಿಜವಾದ ಶತ್ರುವಿದು ತೊಂದರೆ ನೀಡುತ್ತಾ ಇದಾರೆ ಮಾತ್ರ ಈ ಪ್ರಯೋಗ ಮಾಡಿ. ಸುಮನೆ. ಮುಗ್ಧರ ಮೇಲೆ ಮಾಡಿದರೆ, ಅದು ಹಿಮ್ಮೆಟ್ಟುತ್ತದೆ.

ಸಾಯಿರಾಂ

ಮಂಜುನಾಥ ಹಾರೊಗೊಪ್ಪ

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...