Adsense

Showing posts with label ನೀರಿನ ಧ್ಯಾನ (water Meditation) ಮಾಡಿ ಬಯಸಿದ ವಸ್ತುಗಳನ್ನು ಪಡೆಯುವುದು :-. Show all posts
Showing posts with label ನೀರಿನ ಧ್ಯಾನ (water Meditation) ಮಾಡಿ ಬಯಸಿದ ವಸ್ತುಗಳನ್ನು ಪಡೆಯುವುದು :-. Show all posts

Wednesday, 2 September 2020

ನೀರಿನ ಧ್ಯಾನ (water Meditation) ಮಾಡಿ ಬಯಸಿದ ವಸ್ತುಗಳನ್ನು ಪಡೆಯುವುದು :-

ನೀರಿನ ಧ್ಯಾನ (water Meditation) ಮಾಡಿ ಬಯಸಿದ ವಸ್ತುಗಳನ್ನು ಪಡೆಯುವುದು :- 

ನೀರು ನಮ್ಮ ಮಾತು ಕೇಳುತ್ತದೆ, ನೀರು ಜೀವಂತವಾಗಿದೆ ಮತ್ತು ಇದು ಬುದ್ಧಿವಂತಿಕೆಯ ಅತ್ಯುನ್ನತ ರೂಪವಾಗಿದೆ ಎಂದು ವಿಜ್ಞಾನ ಮತ್ತು ಧರ್ಮ ಎರಡೂಕೂಡ ಸಾಬೀತುಪಡಿಸಿವೆ ಆದ್ದರಿಂದ ನೀರಿನ ಧ್ಯಾನವನ್ನು ಪ್ರಯತ್ನಿಸಿ.

 1. ಒಂದು ಲೋಟ ನೀರು ತೆಗೆದುಕೊಳ್ಳಿ

2. ನೀರಿನ ಲೋಟವನು ಎರಡೂ ಕೈಗಳಲ್ಲಿ ಹಿಡಿದುಕೊಳ್ಳಿ

3. ಇವಾಗ ಕಣ್ಣು ಮುಚ್ಚಿ

4. ಒಂದು ಚಿಕ್ಕದಾದ ಕಿರುನಗೆ ಮಾಡಿ (Smile)

5. ವಾರ ನೀವು ಇಷ್ಟಪಡುವ ಅಥವಾ ಇಷ್ಟಪಡುವಂತಹ ಕೆಲಸವು ಆಗುವಂತೆ (ಪ್ರಕಟಗೊಳ್ಳಲು) ಬಯಸುವ ಒಂದು ವಿಷಯವನ್ನು ನೀರಿಗೆ ಹೇಳಿ

6. ನೀವು ನೀರಿನು ಎಷ್ಟು ಆರಾಧನೆ ಮಾಡುತೀರಾ ಹಾಗೆ ಅದನ್ನು ನೀವು ಎಷ್ಟು ಮೆಚ್ಚುತ್ತೀರಿ ಎಂದು ಹೇಳಿ

7. ನಂತರ ಹಾಗೆ ನಿಧಾನವಾಗಿ ಕಣ್ಣು ತೆರೆಯಿರಿ

8. ಪುನಃ ಒಂದು ಚಿಕ್ಕದಾದ ಕಿರುನಗೆ ಮಾಡಿ (Smile)

9. ನಂತರ ನೀರುನು ಕುಡಿಯಿರಿ

10. ಹೀಗೆ ಪ್ರತಿದಿನ ನಿಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆಯಿಂದ ನೀರಿನ ಮುಖಂತರ ನೀವು ಇಷ್ಟ ಪಡುವಂತಹ ಮತ್ತು ಬಯಸಿದ ವಸ್ತುವನ್ನು ಪಡೆಯಬಹುದು, ಹೀಗೆ ನಿಮ್ಮ ಕಿರುನಗೆ ಮತ್ತು ಕಲ್ಪನೆಯ (imagine) ಮೂಲಕ ವಾರದ ಅಂತ್ಯದೊಳಗೆ ನೀವು ಬಯಸಿದ ಪವಾಡವನ್ನು ಪಡೆಯಬಹುದು.

 🙏🙏ನಾನು ಬೇಕಾದಾಗ  ಇದನ್ನು ಮಾಡುತ್ತೇನೆ ಮತ್ತು ಇದು ಅದ್ಭುತವದ ಅನುಭವವನು ನೀಡುತ್ತಿದೆ 👏👏👏

 ಸಾಯಿರಾಂ

ಮಂಜುನಾಥ ಹಾರೊಗೊಪ್ಪ

 

Water meditation and get the desired items: -

Both science and religion have proven that water listens to us, water is alive and it is the highest form of wisdom so try this water meditation.

 

1. Take a glass of water

2. Hold the water bottle in both hands

3. Now close your eyes

4. Smile

5. Tell me one thing that you would like (or want) to do this week is work that you like or like

6. Tell them how much you adore water and how much you appreciate it

7. Then slowly open your eyes

8. Make a Smile Again

9. Then drink this water

10. By incorporating this into your daily life, you can get the desired and desired object in the face of the water, thus giving your smile and imagination the desired miracle at the end of the week.

 

"I do this When i needed and it is a wonderful experience."


Sairam

Manjunath Harogoppa

 

 

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...