ತಂತ್ರ - ವಾತ, ಪಿತ್ತ ಮತ್ತು ಕಫ ಈ ಮೂರನ್ನು ಸಮತೋಲನವಾಗಿ ನೋಡಿಕೊಳ್ಲಲು ತಂತ್ರ ಮತ್ತು ಮಂತ್ರ : -
ಯಾರಿಗೆ ಮುದ್ರ ಮಾಡುವದಕೆ ಆಗುವುದಿಲ್ಲ ಈ ಸರಳವಾದ ತಂತ್ರದಿಂದ ನಮಗೆ ಸಂಭವಿಸುವ ತ್ರೀದೋಷಗಳನ್ನೂ ನಿವಹರಣೆ ಮಾಡಬಹುದು : ಕೆಲವು ಸಂದರ್ಭಗಳಲ್ಲಿ, ತ್ರೀದೋಷಗಳು ಕಾಫಾದೊಂದಿಗೆ ವಾತ, ಪಿತ್ತಾ ಜೊತೆ ಕಫ ಮುಂತಾದ ಕಾರಣಗಳಿಂದ ಸಂಭವಿಸಬಹುದು.
ಕಫ
ಚಳಿಗಾಲ ಅಥವಾ ಶೀತ ವಾತಾವರಣದಿಂದಾಗಿ ಮತ್ತು ಆಹಾರವನ್ನು ಸೇವಿಸಿದ ನಂತರ ಕಫ ಸಂಭವಿಸುತ್ತದೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಕಫಕ್ಕೆ ತುತ್ತಾಗುವದು ಹೆಚ್ಚು ಹಾಗಾಗಿ ಬೆಚ್ಚಗಿರಬೇಕು.
ತಂತ್ರ
ಮುದ್ರ ಮಂತ್ರವನ್ನು ಮಾಡಲು ಸಾಧ್ಯವಾಗದಿದ್ದರೆ, ಈ ತಂತ್ರವನ್ನು ಅನುಸರಿಸಬೇಕಾಗುತ್ತದೆ. ಮುಂಜಾನೆ ಖಾಲಿ ಹೊಟ್ಟೆಯೊಂದಿಗೆ, ಒಂದು ದೊಡ್ಡ ಗ್ಲಾಷ/ತಂಬಿಗೆಗೆ ಬಿಸಿನೀರು ಹಾಕಿ ಹಿಡಿದುಕೊಂಡು ನಾನು ಈ ಕೆಳಗೆ ನೀಡಿರುವ ಮಂತ್ರ ಪಟನೆ ಮಾಡಿ ಈ ನೀರಿಗೆ ಮಂತ್ರ ಶಕ್ತಿ ತುಂಬಿ ನಂತರ ಈ ನೀರನ್ನು ಕುಡಿಯಿರಿ
ಮಂತ್ರ ;-
||ಓಂ ಅಚ್ಯುತಾಯ ನಮಃ ||
ಈ ಔಷಧೀಯ ಶಕ್ತಿಯುತ ನೀರನ್ನು ಮುಂಜಾನೆ ಖಾಲಿ ಹೊಟ್ಟೆಯೊಂದಿಗೆ ಸೇವಿಸಬೇಕು.
ನಿದ್ರೆ ಮಾಡುವ ದಿಕ್ಕು : - ತಲೆಯನ್ನು ವಾಯುವ್ಯಾ ಕಡೆಗೆ ಅಥವಾ ಕಾಲುಗಳನ್ನು ಈಶನ್ಯದ ಕಡೆಗೆ ಮಾಡಿ ಮಲಗಿಕೊಳಬೇಡಿ.
ವಾತ :-
ವಾತು ಗುಣಮುಖರಾಗಲು ರಾಹು ಮತ್ತು ಶನಿ ಶಾಂತಿ ಮಾಡಬೇಕು.
ತಂತ್ರ ಅಥವಾ ಚಿಕಿತ್ಸೆ
ನಿಂಬೆ ರಸವನ್ನು ಪ್ರತಿದಿನ ಕುಡಿಯಿರಿ - ಸೋಡಿಯಂ, ಪೊಟ್ಯಾಸಿಯಮ್ ಸಮತೋಲಿತವಾಗಿರುತ್ತದೆ. ದೇಹದ ನೋವು ಕಡಿಮೆಯಾಗುತ್ತದೆ.
ಆಹಾರ ಸೇವಿಸಿದ ನಂತರ ಬಿಸಿನೀರು ಕುಡಿಯಿರಿ.
ಮಂತ್ರ
||ಓಂ ಅನಂತಾಯ ನಮಃ ||
ಪಿತ್ತ
ಬಾಯಿಯೊಳಗೆ ಮೂರು ಬೆರಳುಗಳನ್ನು ಹಾಕಿ, ತಲೆ ಬಾಗಿಸಿ ಗಂಟಲಿನಿಂದ ವಿಷವನ್ನು ಹೊರತೆಗೆಯಿರಿ. ತಣ್ಣೀರು ಕುಡಿಯಿರಿ. ಈ ಕ್ರಿಯೇ ನಂತರ, ನೀರು ಕುಡಿಯುವ ಮೊದಲು, ಜಪ ಮಾಡಿ
ಮಂತ್ರ :-
||ಓಂ ಗೋವಿಂದಾಯ ನಮಃ||
ಧನ್ಯವಾದಗಳು
ಸಾಯಿರಾಂ
ಮಂಜುನಾಥ ಹಾರೊಗೊಪ್ಪ