Adsense

Tuesday, 18 August 2020

ಶ್ರೀದತ್ತಾತ್ರೇಯಾಷ್ಟೋತ್ತರಶತನಾಮಾವಲಿಃ

 ಶ್ರೀದತ್ತಾತ್ರೇಯಾಷ್ಟೋತ್ತರಶತನಾಮಾವಲಿಃ   


ಓಂ ಅನಸೂಯಾಸುತಾಯ ನಮಃ . ದತ್ತಾಯ . ಅತ್ರಿಪುತ್ರಾಯ . ಮಹಾಮುನಯೇ .

ಯೋಗೀಂದ್ರಾಯ . ಪುಣ್ಯಪುರುಷಾಯ . ದೇವೇಶಾಯ . ಜಗದೀಶ್ವರಾಯ . ಪರಮಾತ್ಮನೇ .

ಪರಸ್ಮೈ ಬ್ರಹ್ಮಣೇ . ಸದಾನಂದಾಯ . ಜಗದ್ಗುರವೇ . ನಿತ್ಯತೃಪ್ತಾಯ .

ನಿರ್ವಿಕಾರಾಯ . ನಿರ್ವಿಕಲ್ಪಾಯ . ನಿರಂಜನಾಯ . ಗುಣಾತ್ಮಕಾಯ . ಗುಣಾತೀತಾಯ .

ಬ್ರಹ್ಮವಿಷ್ಣುಶಿವಾತ್ಮಕಾಯ . ನಾನಾರೂಪಧರಾಯ ನಮಃ . (20)


ಓಂ ನಿತ್ಯಾಯ ನಮಃ . ಶಾಂತಾಯ . ದಾಂತಾಯ . ಕೃಪಾನಿಧಯೇ . ಭಕ್ತಿಪ್ರಿಯಾಯ .

ಭವಹರಾಯ . ಭಗವತೇ . ಭವನಾಶನಾಯ . ಆದಿದೇವಾಯ . ಮಹಾದೇವಾಯ .

ಸರ್ವೇಶಾಯ . ಭುವನೇಶ್ವರಾಯ . ವೇದಾಂತವೇದ್ಯಾಯ . ವರದಾಯ . ವಿಶ್ವರೂಪಾಯ .

ಅವ್ಯಯಾಯ . ಹರಯೇ . ಸಚ್ಚಿದಾನಂದಾಯ . ಸರ್ವೇಶಾಯ . ಯೋಗೀಶಾಯ ನಮಃ . (40)


ಓಂ ಭಕ್ತವತ್ಸಲಾಯ ನಮಃ . ದಿಗಂಬರಾಯ . ದಿವ್ಯಮೂರ್ತಯೇ .

ದಿವ್ಯವಿಭೂತಿವಿಭೂಷಣಾಯ . ಅನಾದಿಸಿದ್ಧಾಯ . ಸುಲಭಾಯ .

ಭಕ್ತವಾಂಛಿತದಾಯಕಾಯ . ಏಕಾಯ . ಅನೇಕಾಯ . ಅದ್ವಿತೀಯಾಯ .

ನಿಗಮಾಗಮಪಂಡಿತಾಯ . ಭುಕ್ತಿಮುಕ್ತಿಪ್ರದಾತ್ರೇ . ಕಾರ್ತವೀರ್ಯವರಪ್ರದಾಯ .

ಶಾಶ್ವತಾಂಗಾಯ . ವಿಶುದ್ಧಾತ್ಮನೇ . ವಿಶ್ವಾತ್ಮನೇ . ವಿಶ್ವತೋಮುಖಾಯ .

ಸರ್ವೇಶ್ವರಾಯ . ಸದಾತುಷ್ಟಾಯ . ಸರ್ವಮಂಗಲದಾಯಕಾಯ ನಮಃ . (60)


ಓಂ ನಿಷ್ಕಲಂಕಾಯ ನಮಃ . ನಿರಾಭಾಸಾಯ . ನಿರ್ವಿಕಲ್ಪಾಯ . ನಿರಾಶ್ರಯಾಯ .

ಪುರುಷೋತ್ತಮಾಯ . ಲೋಕನಾಥಾಯ . ಪುರಾಣಪುರುಷಾಯ . ಅನಘಾಯ .

ಅಪಾರಮಹಿಮ್ನೇ . ಅನಂತಾಯ . ಆದ್ಯಂತರಹಿತಾಕೃತಯೇ . ಸಂಸಾರವನದಾನಾಗ್ನಯೇ .

ಭವಸಾಗರತಾರಕಾಯ . ಶ್ರೀನಿವಾಸಾಯ . ವಿಶಾಲಾಕ್ಷಾಯ . ಕ್ಷೀರಾಬ್ಧಿಶಯನಾಯ .

ಅಚ್ಯುತಾಯ . ಸರ್ವಪಾಪಕ್ಷಯಕರಾಯ . ತಾಪತ್ರಯನಿವಾರಣಾಯ . ಲೋಕೇಶಾಯ

ನಮಃ . (80)


ಓಂ ಸರ್ವಭೂತೇಶಾಯ ನಮಃ . ವ್ಯಾಪಕಾಯ . ಕರುಣಾಮಯಾಯ .

ಬ್ರಹ್ಮಾದಿವಂದಿತಪದಾಯ . ಮುನಿವಂದ್ಯಾಯ . ಸ್ತುತಿಪ್ರಿಯಾಯ . ನಾಮರೂಪಕ್ರಿಯಾತೀತಾಯ .

ನಿಃಸ್ಪೃಹಾಯ . ನಿರ್ಮಲಾತ್ಮಕಾಯ . ಮಾಯಾಧೀಶಾಯ . ಮಹಾತ್ಮನೇ . ಮಹಾದೇವಾಯ .

ಮಹೇಶ್ವರಾಯ . ವ್ಯಾಘ್ರಚರ್ಮಾಂಬರಧರಾಯ . ನಾಗಕುಂಡಲಭೂಷಣಾಯ .

ಸರ್ವಜ್ಞಾಯ . ಕರುಣಾಸಿಂಧವೇ . ಸರ್ಪಹಾರಾಯ ನಮಃ . (100)


ಓಂ ಸದಾಶಿವಾಯ ನಮಃ . ಸಹ್ಯಾದ್ರಿವಾಸಾಯ . ಸರ್ವಾತ್ಮನೇ .

ಭವಬಂಧವಿಮೋಚನಾಯ . ವಿಶ್ವಂಭರಾಯ . ವಿಶ್ವನಾಥಾಯ . ಜಗನ್ನಾಥಾಯ .

ಜಗತ್ಪ್ರಭವೇ ನಮಃ . (108)


ಇತಿ ಶ್ರೀದತ್ತಾತ್ರೇಯಾಷ್ಟೋತ್ತರಶತನಾಮಾವಲಿಃ ಸಮಾಪ್ತಾ .


Sairam

Manjunath Harogoppa 

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...