Adsense

Tuesday, 11 August 2020

ಭಯವನ್ನು ಹೋಗಲಾಡಿಸುಲು ತಂತ್ರ

 ಭಯವನ್ನು ಹೋಗಲಾಡಿಸುಲು ತಂತ್ರ & ಮಂತ್ರ 


ಭಯವು ಪ್ರತಿ ಒಬ್ಬ ಮನುಷ್ಯನಲ್ಲಿ ಇರುವ ಸಾಮಾನ್ಯ ಲಕ್ಷಣ. ಉಧಾಹರಣೆಗೆ ಭಯವು ಪರೀಕ್ಷೆಯಲ್ಲಿರಬಹುದು, ಮದುಮಗನ ಸಂದರ್ಶನ, ಕೆಟ್ಟ ದೃಶ್ಯಗಳು, ಕೆಟ್ಟ ಸುದ್ದಿ, ಮದುವೆ, ಉದ್ಯೋಗ ಮೌಲ್ಯಮಾಪನ ಇತ್ಯಾದಿ. ನಾವು ಕೆಲಒಂದು ಭಾರಿ ತಿಳಿಯದೇನೋ ಅಥವಾ ತಿಳಿದೋ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ, ಭಯದಿಂದಾಗಿ ಏನನ್ನೂ ಮಾಡಬಾರದು. ಈ ಭಯವು ಯಾರ ಜಾತಕದಲ್ಲಿ ರಾಹು ಸಂಯೋಜನೆಯೊಂದಿಗೆ ಶನಿ ಇದ್ದರೆ ಭಯ ಬೆಳೆಯುತ್ತದೆ. ಅಥವಾ ಬ್ಲ್ಯಾಕ್‌ಮ್ಯಾಜಿಕ್ ಕಾರಣದಿಂದಾಗಿ ಭಯದಿಂದ ಬಳಲುತ್ತಿದ್ದಾರೆ. ಹೀಗೆ ಈ ಭಯ ಅಥವಾ ಭೀತಿಯಿಂದಾಗಿ ಅನೇಕ ಜನರು ತಮ್ಮ ಅದೃಷ್ಟವನ್ನು ಕಳೆದುಕೊಂಡಿದ್ದಾರೆ. ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ವಿಷಯಗಳು ಭಯಕ್ಕೆ ಕಾರಣವಾಗುತ್ತವೆ.

ಮಂತ್ರಗಳು ಮತ್ತು ತಂತ್ರಗಳ ಮೂಲಕ ಮಾತ್ರ ಇಂತಹ ಸಮಸ್ಯೆಗಳನ್ನು ಗುಣಪಡಿಸಬಹುದು. ಜ್ಞಾನವನ್ನು ಪಡೆಯಲು, ಆಸಕ್ತಿಯನ್ನು ಬೆಳೆಸಿಕೊಳ್ಳಲು, ನಂತರ ಪ್ರೀತಿ ಮತ್ತು ಭಕ್ತಿ ಮಾಡಲು, ಒಳ್ಳೆಯ ಕಾರ್ಯಗಳು ಅಥವಾ ಕರ್ಮಗಳನ್ನು ಮಾಡಿ. ನೀವು ಏನನ್ನಾದರೂ ಮಾಡಲು ಹೆದರುತ್ತಿದ್ದರೆ, ಭಯವನ್ನು ಹೋಗಲಾಡಿಸಲು ಅದೇ ಕೆಲಸವನ್ನು ಮಾಡಿ. ಕಾಳಿ ದೇವಿಯು ಆರಾಧನೆಯಿಂದ ಭಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ಶಿವ-ಪಾರ್ವತಿಯನ್ನು ಪೂಜಿಸಬೇಕು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.


ತಂತ್ರ:


1. ಒಂದು ನಿಂಬೆ ತೆಗೆದುಕೊಳ್ಳಿ.

2. ಈ ನಿಂಬೆ ಹಣ್ಣನ್ನು ಕಪ್ಪು ಬಣ್ಣವನಾಗಿ ಮಾಡಿ.

3. ಭಯಭೀತರಾದ ವ್ಯಕ್ತಿಯನ್ನು ತಮ್ಮ ಮನೆಯ ಹಿಂಬಾಗಿಲಿಗೆ ಮುಖ ಮಾಡಿ ನಿಲಿಸಿ ಈ ಕೆಳಗಡೆ ಕೊಟ್ಟಿರುವ ಮಂತ್ರದಿಂದ ಆ  ವ್ಯಕ್ತಿಯಾಗೆ ಈ ನಿಂಬೆಹಣ್ಣಿನಿಂದ ಇಳಿತೆಗೆಯಿರಿ  

ಮಂತ್ರ

||ಓಂ ನಮೋ ಶಿವ  ಪಾರ್ವತಿರಾಯ ನಮೋ  ಧೈರ್ಯ ನಮೋ  ಧೈರ್ಯ ||

4. ನಂತರ ಮತ್ತೆ ಈ ವ್ಯಕ್ತಿಗೆ ತಮ್ಮ ಮನೆಯ ಮುಂಬಾಗಿಲಿಗೆ ಮುಖ ಮಾಡಿ ನಿಲಿಸಿ ಮತ್ತೆ ಇದೆ ಮಂತ್ರವನ್ನು ಹೇಳುತಾ ೨೧ ಬರಿ ಇಳಿತೆಗೆಯಿರಿ.

ಈ ತಂತ್ರವನ್ನು ತೆಂಗಿನಕಾಯಿಯಿಂದಲೂ ಮಾಡಬಹುದು. ಅಂತಹ ಪ್ರಾರ್ಥನೆಗಳನ್ನು ಮಾಡುವಾಗ ಯಾವುದೇ ವಸ್ತುವನ್ನು ಎಡಗೈಯಲ್ಲಿ ಹಿಡಿಯಬೇಕು.

ಭಯಭೀತರಾದ ವ್ಯಕ್ತಿಯ ಮೇಲೆ ಇಳಿಯನ್ನು ಎರಡನೇ ವ್ಯಕ್ತಿಯಿಂದ ತೆಗೆದುಕೊಳ್ಳಬೇಕು.

ಸಾಯಿರಾಂ

ಮಂಜುನಾಥ ಹಾರೊಗೊಪ್ಪ 


No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...